ಲಾಯಿಲದಲ್ಲೊಂದು ವಿಸ್ಮಯಕಾರಿ ಘಟನೆ ಗೋಡಂಬಿಯಾಕಾರದ ಮೊಟ್ಟೆ ಇಡುತ್ತಿರುವ ಕೋಳಿ
ಲಾಯಿಲ: ಕೋಳಿಗಳು ಸಾಧಾರಣವಾಗಿ ವೃತ್ತಾಕಾರದ ಮೊಟ್ಟೆಗಳನ್ನಿಡುವುದು ಸಾಮಾನ್ಯ ವಿಚಾರ. ಆದರೆ ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತದೆ. ಇಂತಹದ್ದೇ ಅಪರೂಪದ ಘಟನೆಗೆ ಲಾಯಿಲ ಗ್ರಾಮ ಸಾಕ್ಷಿಯಾಗಿದೆ.ಲಾಯಿಲ ಗ್ರಾಮದ...