ಗ್ರಾಮಾಂತರ ಸುದ್ದಿ

ಎಸ್ಎಸ್ಎಲ್ ಸಿ: ಕಾಯರ್ತಡ್ಕ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಅನನ್ಯ ರಾಜ್ಯಕ್ಕೆ ದ್ವಿತೀಯ

ಕಾಯರ್ತಡ್ಕ: ಮೇ.19 ರಂದು ಮಧ್ಯಾಹ್ನ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ ಇಲ್ಲಿಯ ವಿದ್ಯಾರ್ಥಿನಿ ಅನನ್ಯರವರು 624 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಇವರು ಕನ್ನಡ124, ಇಂಗ್ಲೀಷ್ 100, ಹಿಂದಿ 100, ಗಣಿತ 100, ವಿಜ್ಞಾನ 100, ಸಮಾಜ ವಿಜ್ಞಾನ 100 ಒಟ್ಟು 624 ಅಂಕಗಳನ್ನು ಗಳಿಸಿದ್ದಾರೆ.ಇವರು ಕಾಯರ್ತಡ್ಕ ನಿವಾಸಿ ಶಾಲಿನಿ ಮತ್ತು ವಿನು ದಂಪತಿಯ ಪುತ್ರಿ

ನಿಮ್ಮದೊಂದು ಉತ್ತರ