ಬೆಳ್ತಂಗಡಿ: *ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ* *ಪರೀಕ್ಷಾ ಮಂಡಳಿಯ* *2022ನೇ* *ಸಾಲಿನ ಶೈಕ್ಷಣಿಕ ವರ್ಷದ* *ಎಸ್.ಎಸ್.ಎಲ್.ಸಿ.* *ಪರೀಕ್ಷೆಯಲ್ಲಿ 625 ರಲ್ಲಿ 625* *ಅಂಕ ಪಡೆದು* *ರಾಜ್ಯದಲ್ಲಿ ಪ್ರಥಮ ಸ್ಥಾನ* *ಪಡೆದು ಊರಿಗೆ ಮತ್ತು ಸಂಸ್ಥೆಗೆ* *ಹೆಸರು ತಂದುಕೊಟ್ಟ* *ಮಚ್ಚಿನದ* *ಮೊರಾರ್ಜಿ ದೇಸಾಯಿ ವಸತಿ* *ಶಾಲೆಯ ವಿದ್ಯಾರ್ಥಿ,* *ನೆತ್ತರ ರ ಶಿವಪ್ಪ* *ಪೂಜಾರಿ ಮತ್ತು* *ಶ್ರೀಮತಿ ಹರಿಣಾಕ್ಷಿ ದಂಪತಿಗಳ* *ಪುತ್ರನಾದ* *”ರೋಶನ್” ರವರನ್ನು*ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ನಗರ) ಇದರ ವತಿಯಿಂದ ಸಮ್ಮಾನಿಸಲಾಯಿತು.
ಅಧ್ಯಕ್ಷರಾದ ಶೈಲೇಶ್* *ಕುಮಾರ್, ಕಾರ್ಮಿಕ ಘಟಕದ* *ರಾಜ್ಯ* *ಕಾರ್ಯದರ್ಶಿಯಾದ ಅಬ್ದುಲ್* *ರಹಿಮಾನ್ ಪಡ್ಪು,* *ದ.ಕ.ಜಿಲ್ಲಾ ಯುವ* *ಕಾಂಗ್ರೆಸ್ ನ ಪ್ರದಾನ* *ಕಾರ್ಯದರ್ಶಿಯಾದ* *ಅಭಿನಂದನ್ ಹರೀಶ್* *ಕುಮಾರ್,ಶ್ರೀಧರ ಮಡಿವಾಳ* *ರವರು ಪೋಷಕರ ಸಮ್ಮುಖದಲ್ಲಿ* *ಗೌರವಿಸಿದರು.*