ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಮಯೂರ್ ಉಳ್ಳಾಲ್ ಅವರು ಪುನರಾಯ್ಕೆ ಗೊಂಡಿದ್ದಾರೆ.
ಸಂಘಟನಾ ಚತುರ, ಯುವಕರ ಕಣ್ಮಣಿಯಾಗಿ, ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಯದಲ್ಲಿ ಇಡೀ ಕುಲಾಲ ಸಮಾಜವನ್ನು ಸಂಘಟಿಸಿ, ಭಕ್ತರ ಸಹಕಾರದಿಂದ
ಸುಂದರವಾದ ದೇವಸ್ಥಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.