ಕ್ರೈಂ ವಾರ್ತೆ

ಯುವತಿ ನಾಪತ್ತೆ:‌ ಪೊಲೀಸ್ ದೂರು ದಾಖಲು

ಬೆಳ್ತಂಗಡಿ:ಕರಿಮಣೇಲು ಗ್ರಾಮದ ದರ್ಖಾಸು ಮನೆಯ ಸೇಸಪ್ಪ ನಾಯ್ಕ ಎಂಬುವರ ಪುತ್ರಿ ಸಂಧ್ಯಾ (22) ಎಂಬವರು ಕಾಣೆಯಾದ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ . ಸಂಧ್ಯಾ...

ಕ್ರೈಂ ವಾರ್ತೆ

ಇತ್ತೀಚೆಗೆ ನಿಧನರಾದ ಸತೀಶ್ ಶೆಟ್ಟಿ ಕುರ್ಡುಮೆ ಇವರ ಮನೆಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ.   

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷರು, ಮಡಂತ್ಯಾರು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರು, ಜೈ ಹನುಮಾನ್ ಭಜನಾ ಮಂಡಳಿ ಮಂಜಲ್ ಪಲ್ಕೆ ಇದರ ಸ್ಥಾಪಕ...

ಕ್ರೈಂ ವಾರ್ತೆ

ಉಜಿರೆ ಎರಡು ಅಂಗಡಿಗಳಲ್ಲಿ ಕಳ್ಳತನ ನಡೆಸಿದ ಒಬ್ಬಂಟಿ ಕಳ್ಳ

ಉಜಿರೆ: ಉಜಿರೆಯ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳನೋರ್ವ ನಗದು ಸಹಿತ ಕೆಲ ಸೊತ್ತುಗಳನ್ನು ಕಳವು ಗೈದ ಘಟನೆ ಜ.೧೬ರಂದು ರಾತ್ರಿ ನಡೆದಿದೆ. ಕಳ್ಳನ ಕೃತ್ಯದ ದೃಶ್ಯ ಸಿಸಿ...

ಕ್ರೈಂ ವಾರ್ತೆ

ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ

ಬೆಳ್ತಂಗಡಿ : ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಧರ್ಮಸ್ಥಳದ ಕನ್ಯಾಡಿಯಲ್ಲಿ ನಡೆದಿದೆ. ಧರ್ಮಸ್ಥಳದಿಂದ ಉಜಿರೆ ಕಡೆ ಬರುತ್ತಿದ್ದ...

ಕ್ರೈಂ ವಾರ್ತೆ

ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಬಲೆ ಬಿಟ್ಟು ಮೀನು ಹಿಡಿಯಲು ಹೋದ ಯುವಕ ನೀರು ಪಾಲು: ಶವ ಪತ್ತೆ

ಮೊಗ್ರು: ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಬಲೆ ಬಿಟ್ಟು ಮೀನು ಹಿಡಿಯಲು ಹೋದ ಯುವಕ ನೀರು ಪಾಲಾದ ಘಟನೆ ಡಿ.26 ರಂದು ಸಂಜೆ ನಡೆದಿದ್ದು,...

ಕ್ರೈಂ ವಾರ್ತೆ

ಗೂಡ್ಸ್ ಟೆಂಪೋ ಡಿಕ್ಕಿ ದ್ವಿಚಕ್ರ ಸವಾರ ಬೀಟಿಗೆ ಪುರುಷೋತ್ತಮ ಪೂಜಾರಿ ಸಾವು

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ತರಕಾರಿ ಸಾಗಾಟದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಡಿ 25 ಸಂಜೆ ಕಾಶಿಬೆಟ್ಟು ಎಂಬಲ್ಲಿ ನಡೆದಿದೆ....

ಕ್ರೈಂ ವಾರ್ತೆ

ಕೊಯ್ಯೂರು: ಶಾಲಾ ಬಸ್ಸು ಮತ್ತು ಗೂಡ್ಸ್ ರಿಕ್ಷಾ ನಡುವೆ ಅಪಘಾತ: ಓರ್ವ ಸಾವು- ಇಬ್ಬರು ಗಂಭೀರ ಗಾಯ

ಬೆಳ್ತಂಗಡಿ: ಶಾಲಾ ಬಸ್ಸು ಮತ್ತು ಗೂಡ್ಸ್ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಕೊಯ್ಯರು ಗ್ರಾಮದ ಮಲೆಬೆಟ್ಟು ಎಂಬಲ್ಲಿ ಇಂದು...

ಕ್ರೈಂ ವಾರ್ತೆ

ಬಹುಜನ ಚಳವಳಿಯ ನೇತಾರ ಡೀಕಯ್ಯ ಸಾವು ಪ್ರಕರಣ- ಸಿಐಡಿ ತಂಡ ಬೆಳ್ತಂಗಡಿಗೆ

ಬೆಳ್ತಂಗಡಿ: ಈ ವರ್ಷದ ಜುಲೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಹಿರಿಯ ದಲಿತ ನಾಯಕ ಬಹುಜನ ಚಳುವಳಿಯ ನೇತಾರ ಪಿ.ಡೀಕಯ್ಯ ಅವರ ಸಾವಿನ ಕುರಿತು ಸಿಐಡಿ ತನಿಖೆ ಆರಂಭಿಸಿದೆ. ಬಿಎಸ್...

ಕ್ರೈಂ ವಾರ್ತೆ

ಧರ್ಮಸ್ಥಳ ಶಾಂತಿವನಕ್ಕೆ ಚಿಕಿತ್ಸೆಗೆ ಬಂದ ಮಹಿಳೆಯ ಬ್ಯಾಗ್ ನಿಂದ ನಗದು ಸಹಿತ ಚಿನ್ನದ ಮಾಂಗಲ್ಯ ಸರ ಕಳವುಗೈದ ಆರೋಪಿ ಬೆಂಗಳೂರಿನಲ್ಲಿ ಸೆರೆ

ಧಮ೯ಸ್ಥಳ: ಬೆಂಗಳೂರಿನಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯ ಶಾಂತಿವನಕ್ಕೆ ಚಿಕಿತ್ಸೆ ಬಗ್ಗೆ ಚಿಕಿತ್ಸೆಗೆ ಬಂದಿದ್ದ ಮಹಿಳೆ ಯ ಬ್ಯಾಗ್ ನಿಂದ 2 ಹವಳದ ಚಿನ್ನದ ಮಾಂಗಲ್ಯ...

ಕ್ರೈಂ ವಾರ್ತೆ

ಕಾಶಿಪಟ್ಣದಲ್ಲಿ ಆಟೋ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ: ಪ್ರಗತಿಪರ ಕೃಷಿಕ ನಿತ್ಯಾನಂದ ಪೂಜಾರಿ ಮೃತ್ಯು

ಬೆಳ್ತಂಗಡಿ: ತಾಲೂಕಿನ ಕಾಶಿಪಟ್ಣ ಗ್ರಾಮದಲ್ಲಿ ಆಟೊ ಮತ್ತು ಸ್ಕೂಟರ್ ನಡುವೆ ಡಿ.13ರಂದು ಸಂಜೆ ಸಂಭವಿಸಿದ ಅಪಘಾತದಲ್ಲಿ ನಾರಾವಿ ಗ್ರಾಮದ ಹಂಬಡ ನಿವಾಸಿ, ಪ್ರಗತಿಪರ ಕೃಷಿಕ ನಿತ್ಯಾನಂದ ಪೂಜಾರಿ...

1 2 28
Page 1 of 28