*ಉಜಿರೆ ರುಡ್‌ಸೆಟ್ ನೂತನ ಕಛೇರಿ ಕಟ್ಟಡ ಉದ್ಘಾಟನೆ*
ಉಜಿರೆ: ಉಜಿರೆಯ ರುಡ್‌ಸೆಟ್ ಕೇಂದ್ರ ಕಚೇರಿಯಲ್ಲಿ ನೂತನವಾಗಿ ನಿರ್ಮಿಸಲಾದ ಕಚೇರಿ ಕಟ್ಟಡ ವನ್ನು ಕೆನರಾ ಬ್ಯಾಂಕ್‌ನ ವಿಭಾಗೀಯ ನಿರ್ದೇಶಕರಾದ ಎ. ಮಣಿಮೇಖಲೈ ಅವರು ನ.12ರಂದು ಉದ್ಘಾಟಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ಬೆಂಗಳೂರು ಕೇಂದ್ರ ಕಛೇರಿಯ ಜನರಲ್ ಮ್ಯಾನೇಜರ್ ರಾಕೇಶ್ ಕಶ್ಯಪ್, ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಛೇರಿಯ ಜನರಲ್ ಮ್ಯಾನೇಜರ್ ಬಿ ಯೋಗೀಶ್ ಆಚಾರ್ಯ, ಬೆಂಗಳೂರು ಎನ್‌ಎಆರ್‌ನ ಡಿಜಿ ಸತ್ಯಮೂರ್ತಿ, ಬೆಂಗಳೂರು ಎನ್‌ಎಸಿಇಆರ್ ನ ಬಿಪುಲ್ ಚಂದ್ರ ಶಾ ಭಾಗವಹಿಸಿದ್ದರು.
ಸರ್ ರುಡ್ ಸೆಟ್, ಉಜಿರೆಯಲ್ಲಿರುವ ವಿವಿಧ ವೃತ್ತಿಪರ ಕೋರ್ಸುಗಳ ಮಾಹಿತಿಯನ್ನು ಒದಗಿಸಬಹುದೇ?