ಪುದುವೆಟ್ಟು: ಉಜಿರೆ ಎಸ್ ಡಿ ಎಂ ಎಜ್ಯುಕೇಶನ್ ಟ್ರಸ್ಟ್ ಸಿಬ್ಬಂದಿ ರಾಜಶ್ರೀ(48) ಇವರು ಮೇ.26 ರಂದು ಅಸೌಖ್ಯದಿಂದ ನಿಧನರಾದರು.ಇವರು ಪುದುವೆಟ್ಟು ನಿವಾಸಿಯಾಗಿದ್ದು ಉಜಿರೆ ಎಸ್ ಡಿ ಎಂ ಟ್ರಸ್ಟ್ ಕಚೇರಿಯಲ್ಲಿ ಸಾಫ್ಟ್ ವೆರ್ ಡೆವೆಲಪರ್ಸ್ ಆಗಿ 16 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದರು.ಮೃತರು ಪುತ್ರ ರತೀಶ್, ತಂದೆ ರಾಧಾಕೃಷ್ಣ ಹೆಬ್ಬಾರ್, ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.