ನಿಧನ ಸುದ್ದಿ

ಉಜಿರೆ: ಸರೋಜಿನಿ ಪಡುವೆಟ್ನಾಯ ನಿಧನ

ಉಜಿರೆಯ ಮೈಂಡ್ರೇಲು ಮನೆಯ ದಿ. ಶಾಮ ಪಡುವೆಟ್ನಾಯರ ಪತ್ನಿ ಶ್ರೀಮತಿ ಸರೋಜಿನಿ ಪಡುವೆಟ್ನಾ ಯರು.(95ವ.)ಅಲ್ಪ ಕಾಲದ ಅಸೌಖ್ಯದಿಂದ ಜುಲೈ 25ರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರು ಉಜಿರೆಯ ಪ್ರತಿಷ್ಠಿತ ಪಡುವೆಟ್ಟು ಮನೆತನದ ಹಿರಿಯರಾಗಿ ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ಮೃತರು 6 ಮಂದಿ ಪುತ್ರರು,ಓರ್ವ ಪುತ್ರಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ