ನಿಧನ ಸುದ್ದಿ

ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲ| ಪ್ರಕಾಶ್ ಶೆಟ್ಟಿ ನೊಚ್ಚರವರ ಮಾತೃಶ್ರೀ ಶ್ರೀಮತಿ ಲಕ್ಷ್ಮೀ ಎನ್. ಶೆಟ್ಟಿ ವಿಧಿವಶ

ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಯನ್ ಪ್ರಕಾಶ್ ಶೆಟ್ಟಿ ನೊಚ್ಚರವರ ಮಾತೃಶ್ರೀ ಹಿರಿಯರಾದ ಶ್ರೀಮತಿ ಲಕ್ಷ್ಮೀ ಎನ್. ಶೆಟ್ಟಿ ಯವರು ಮಾ.2ರಂದು ನಿಧನರಾಗಿದ್ದಾರೆ.

ಇವರಿಗೆ 90 ವಷ೯ ವಯಸ್ಸಾಗಿತ್ತು.ಮೃತರು ಇಬ್ಬರು ಹೆಣ್ಣು ಮಕ್ಕಳು, ನಾಲ್ಕು ಮಂದಿ ಗಂಡು ಮಕ್ಕಳು ಹಾಗೂ ಬಂಧು ವಗ೯ದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ