ಮಚ್ಚಿನ: ಮಚ್ಚಿನ ಗ್ರಾಮದ ಬಂಗಲಾಯಿ ನಿವಾಸಿ, ಬಿಜೆಪಿ ಹಿರಿಯ ಮುಖಂಡ ವಸಂತ ಭಟ್ (60.ವ) ರವರು ಹೃದಯಾಘಾತದಿಂದ ಅ.5 ರಂದು ನಿಧನರಾದರು.
ಪ್ರಗತಿಪರ ಕೃಷಿಕರಾಗಿದ್ದ ಇವರು ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತರಾಗಿ, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಮೃತರು ತಾಯಿ, ಪತ್ನಿ ಮೋಹಿನಿ, ಪುತ್ರ ಶ್ರೀವತ್ಸ, ಇಬ್ಬರು ಪುತ್ರಿಯರಾದ ನವ್ಯಶ್ರೀ, ಶ್ರಾವ್ಯಶ್ರೀ ಹಾಗೂಬಂಧುವರ್ಗದವರನ್ನು ಅಗಲಿದ್ದಾರೆ.