: ಮಂಗಳೂರು : ನೌಕರನ ಮೇಲೆ ಕೋಪದಲ್ಲಿ ಉದ್ಯಮಿ ಹೊಡೆದ ಗುಂಡು ತಪ್ಪಿ ಮಗನ ತಲೆಗೆ ಬಿದ್ದ ಘಟನೆ ಮಂಗಳೂರಿನ ಮೋರ್ಗನ್ ಗೇಟ್ ಬಳಿ ಸೆ. 5 ರಂದು ವರದಿಯಾಗಿದೆ.
…..ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಇದರ ಮಾಲಕ ರಾಜೇಶ್ ಪ್ರಭು ಗುಂಡು ಹಾರಿಸಿದವರು ಎಂದು ಹೇಳಲಾಗುತ್ತಿದೆಕೃತ್ಯವೂ ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಇದರ ಮೋರ್ಗನ್ ಗೇಟ್ ಕಚೇರಿಯಲ್ಲಿ ಘಟನೆ ನಡೆದಿದೆ. ರಾಜೇಶ್ ಪ್ರಭು ಪುತ್ರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸುದೀಂದ್ರ ಪ್ರಭು ಗುಂಡು ತಗುಲಿ ಗಾಯಗೊಂಡ ಬಾಲಕ.