ನಿಧನ ಸುದ್ದಿ

ಉಜಿರೆ ಅಗತ್ಯಾ೯ರು ಶತಾಯುಷಿ ಬಾಬು ನಾಯ್ಕ ನಿಧನ

ಬೆಳ್ತಂಗಡಿ:  *ಕಮ್ಯೂನಿಸ್ಟ್ ನಾಯಕ, ತಾಲೂಕು ಸಮಿತಿ‌ ಸದಸ್ಯ ಕಾಮ್ರೇಡ್ ಸಂಜೀವ ನಾಯ್ಕ ಅವರ‌ ತಂದೆಯವರಾದ ಉಜಿರೆ ಅಗರ್ತ್ಯಾರು ನಿವಾಸಿ  ಬಾಬು ನಾಯ್ಕ ಅವರು ತಮ್ಮ 100 ನೇ ವರ್ಷದಲ್ಲಿ ನಿಧನರಾದರು.

ಮೃತರು  ಪುತ್ರರಾದ  ಸಂಜೀವ ನಾಯ್ಕ, ಡೀಕಯ ನಾಯ್ಕ, ಭಾಸ್ಕರ, ಚಂದಪ್ಪ. ಜಯರಾಮ, ಶಿವಪ್ಪ ಹಾಗೂಪುತ್ರಿಯರಾದ ಲೀಲಾ ,ಯಶೋದಾ
ಮತ್ತು ಮೊಮ್ಮಕ್ಕಳು, ಸೊಸೆಯಂದಿರು ಕೂಡಿದ ತುಂಬಿದ ಕುಟುಂಬವನ್ನಗಲಿದ್ದಾರೆ

ಶ್ರದ್ಧಾಂಜಲಿ:   ಅವರ ಕುಟುಂಬ ಸದಸ್ಯರ ಅಗಲಿಕೆಯ ನೋವಿನ ಲ್ಲಿ ತಾಲೂಕಿನ ಕಾರ್ಮಿಕ ವರ್ಗ, ರೈತ ವರ್ಗದ ಜೊತೆಗಿದೆ ಎಂದು ಅಗಲಿದ ಹಿರಿಯರಿಗೆ ಬಿ.ಎಂ.ಭಟ್      ಗೌರವಯುತ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

 

ನಿಮ್ಮದೊಂದು ಉತ್ತರ