ನಿಧನ ಸುದ್ದಿ

ಸುಂದರಿ ಶೆಟ್ಟಿ ರತ್ನಗಿರಿ ಹೃದಯಾಘಾತದಿಂದ ನಿಧನ

ಗುರುವಾಯನಕೆರೆ: ಇಲ್ಲಿನ ರತ್ನಗುರಿ ನಿವಾಸಿ ನಾಟಿ ವೈದ್ಯ ಅಣ್ಣಿ ಶೆಟ್ಟಿಯವರ ಧರ್ಮಪತ್ನಿ ಶ್ರೀಮತಿ ಸುಂದರಿ ಶೆಟ್ಟಿ (80ವ) ಅವರು ಜೂ. 30ರಂದು ಸಂಜೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಗ್ರಾ.ಪಂ. ಮಾಜಿ ಸದಸ್ಯ ಪುರಂದರ ಶೆಟ್ಟಿ ಸೇರಿದಂತೆ 5 ಗಂಡು, 2 ಹೆಣ್ಣು ಹಾಗೂ ಮೊಮ್ಮಕ್ಕಳು, ಬಂಧು ಮಿತ್ರರರನ್ನು ಅಗಲಿದ್ದಾರೆ. ಮೃತರ ಮನೆಗೆ ತಾ.ಪಂ. ಮಾಜಿ ಸದಸ್ಯ ಮತ್ತಿತರರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.

ನಿಮ್ಮದೊಂದು ಉತ್ತರ