ನಿಧನ ಸುದ್ದಿ

ಸಹಕಾರಿ ಧುರೀಣ ಎನ್ ಎಸ್ ಗೋಖಲೆ ನಿಧನ

ಮುಂಡಾಜೆ : ಮುಂಡಾಜೆ ಸಹಕಾರಿ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಸಹಕಾರಿ ಧುರೀಣ ಎನ್ ಎಸ್ ಗೋಖಲೆ ಜೂನ್ 30ರಂದು ನಿಧನ ರಾಗಿದ್ದಾರೆ. ಎನ್ ಎಸ್ ಗೋಖಲೆ ಯವರು ಎಸ್ ಡಿ. ಸಿ. ಸಿ. ಬ್ಯಾಂಕ್ ನ ನಿವೃತ್ತ ಅಧಿಕಾರಿ ಯಾಗಿ ಸಹಕಾರಿಯ ಹಿರಿಯ ಧುರೀಣರು. ಪ್ರಗತಿ ಪರ ಕೃಷಿಕರು ಆಗಿದ್ದು, ಸಾಮಾಜಿಕ ಧಾರ್ಮಿಕ ಕ್ಷೇತ್ರ ತೊಡಗಿಸಿಕೊಂಡವರು ಇವರು. ಮೃತರು ಪತ್ನಿ, ಇಬ್ಬರು ಪುತ್ರಿ ಯಾರು, ಸಹಕಾರಿ ಬಂದುಗಳನ್ನು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ

ನಿಮ್ಮದೊಂದು ಉತ್ತರ