ಗ್ರಾಮಾಂತರ ಸುದ್ದಿ

ಗ್ರಾಮಾಂತರ ಸುದ್ದಿ

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ ದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಮಡಂತ್ಯಾರು ವಲಯ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ ದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ...

ಗ್ರಾಮಾಂತರ ಸುದ್ದಿ

ಕಳಿಯ: ಕೋವಿಡ್ ಜಿಲ್ಲಾ ನೋಡೆಲ್ ಅಧಿಕಾರಿ ಕೊರೊನಾ ಸೋಂಕಿನಿಂದ ಮೃತರಾದ ಜಿನ್ನಪ್ಪ ಗೌಡರ ಮನೆಗೆ ಭೇಟಿ

ಬೆಳ್ತಂಗಡಿ  : ಇಲ್ಲಿಯ ಕಳಿಯ ಗ್ರಾಮದ ಕೊರೊನಾ ಸೋಂಕು ತಗುಲಿ ಮೃತರಾದ ಪೇರಾಜೆ ನಿವಾಸಿ ಜಿನ್ನಪ್ಪ ಗೌಡರ ಮನೆಗೆ ಪ್ರಿನ್ಸಿಪಾಲ್ ಜಿಲ್ಲಾ ತರಭೇತಿ ಕೇಂದ್ರ ಕೋವಿಡ್ ನೋಡಲ್...

ಗ್ರಾಮಾಂತರ ಸುದ್ದಿ

ಸವಣಾಲು ಬೈರವಕಲ್ಲು ಶ್ರೀ ಬೈರವ ಮೂಜಿಲ್ಲಾಯ ಪುರುಷರಾಯ ದೈವಸ್ಥಾನ ಜೀರ್ಣೋದ್ಧಾರಕ್ಕೆ ಸಂಕಲ್ಪ

ಬೆಳ್ತಂಗಡಿ : ಸವಣಾಲು ಗ್ರಾಮದ ಬೈರವಕಲ್ಲು ಶ್ರೀ ಬೈರವ ಮೂಜಿಲ್ಲಾಯ ಪುರುಷರಾಯ ದೈವಸ್ಥಾನವನ್ನು ಶ್ರೀ ಬೈರವ ಮೂಜಿಲ್ಲಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್‌ನ ಮೂಲಕ ಜೀರ್ಣೋದ್ದಾರ ಮಾಡಲು...

ಗ್ರಾಮಾಂತರ ಸುದ್ದಿ

ನಿವೃತ ಸಹಾಯಕ ಇಂಜಿನಿಯರ್ ಮಹಮ್ಮದ್ ರಿಗೆ ಬೀಳ್ಕೋಡುಗೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯತ್ ರಾಜ್ಇಂಜಿನಿಯರಿಂಗ್ ಉಪವಿಭಾಗದ ಸಹಾಯಕಅಭಿಯಂತರರಾದ ಮುಹಮ್ಮದ್ ಪಿ. ಇವರು ವಯೋ ನಿವೃತ್ತಿ ಹೊಂದಿದ್ದು, ಇವರ ಬೀಳ್ಕೊಡುಗೆ ಸಮಾರಂಭವು ಜು.27 ರಂದು ಬೆಳ್ತಂಗಡಿಯ ಅಂಬೇಡ್ಕರ್...

ಗ್ರಾಮಾಂತರ ಸುದ್ದಿ

ಭಾರತೀಯ ಮಜ್ದೂರ್ ಸಂಘದಿಂದ ಶಾಸಕರಿಗೆ ಸನ್ಮಾನ

ಬೆಳ್ತಂಗಡಿ: *ಭಾರತೀಯ ಮಜ್ದೂರ್ ಸಂಘ ತಾಲ್ಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ಯ ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿ ಅಹಾರ ಕಿಟ್ ಒದಗಿಸಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಪ್ರತೀ...

ಗ್ರಾಮಾಂತರ ಸುದ್ದಿ

ಮಧ್ವ ಯಕ್ಷಕೂಟದಿಂದ ತಾಳಮದ್ದಳೆ : ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಮುಚ್ಚಿನ್ನಾಯ

ಬೆಳ್ತಂಗಡಿ : ಬಂಟ್ವಾಳ ತಾಲೂಕಿನ ಕಾವಳಪ ಡೂರು ಗ್ರಾಮದ ಮಧ್ವದ ಮಧ್ವ ಯಕ್ಷಕೂಟ ವತಿಯಿಂದ ಮಧ್ವಪ್ಯಾಲೇಸ್ ಸಭಾಂಗ ಣದಲ್ಲಿ ಜು24ರಂದು ತಾಳಮದ್ದಳೆ ಕಾರ್ಯಕ್ರ ಮ ನಡೆಯಿತು. ಜ್ಯೋತಿಷ...

ಗ್ರಾಮಾಂತರ ಸುದ್ದಿ

 ಯೋಧ ಏಕನಾಥ ಶೆಟ್ಟಿ ಸ್ಮರಣಾರ್ಥ ಕುಟುಂಬಸ್ಥರಿಂದ ಸಸಿ ನಾಟಿ

ಬೆಳ್ತಂಗಡಿ: ಯೋಧ ಏಕನಾಥ ಶೆಟ್ಟಿ ಅವರ ನಾಪತ್ತೆ ಪ್ರಕರಣ ನಡೆದು ಜು.22ರಂದು 5 ವರ್ಷ ಪೂರ್ಣಗೊಂಡಿದ್ದು, ಅವರ ಸ್ಮರಣಾರ್ಥ ಕುಟುಂಬಸ್ಥರಿಂದ ಗುರುವಾಯನಕೆರೆ ಶಿಶುಮಂದಿರದ ವಠಾರದಲ್ಲಿ ಗಿಡನಾಟಿ ಕಾರ್ಯ...

ಗ್ರಾಮಾಂತರ ಸುದ್ದಿ

ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ* ಇದರ ತಾಲೂಕು ಸಮಿತಿ ಹಾಗೂ ಗ್ರಾಮ ಪ್ರಮುಖರ ಸಭೆ

ಬೆಳ್ತಂಗಡಿ: *ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ* ಇದರ ತಾಲ್ಲೂಕು ಸಮಿತಿ ಹಾಗೂ ಗ್ರಾಮ ಪ್ರಮುಖರ ಸಭೆಯನ್ನು ಬಿಎಂಸ್ ತಾಲೂಕು ಸಮಿತಿ ಅಧ್ಯಕ್ಷರಾದ ಉದಯ ಬಿ....

ಗ್ರಾಮಾಂತರ ಸುದ್ದಿ

ಗುರುವಾಯನಕೆರೆಗೆ ಮೋದಿ……..

ಗುರುವಾಯನಕೆರೆ: ಗುರುವಾಯನಕೆರೆ ಶೆಣೈ ರೆಸ್ಟೋರೆಂಟ್ ಗೆ ಚಹಾ ಕುಡಿಯಲು ಮೋದಿ ಬಂದರೇ ಎಂದು ನೀವು ಭಾವಿಸಿದರೆ ನಿಮ್ಮ ಊಹೆ ತಪ್ಪಾದಿತು... ಇವರು ಪ್ರಧಾನಿ ಮೋದಿಯವರ     ಕಟ್ಟಾ ...

ಗ್ರಾಮಾಂತರ ಸುದ್ದಿ

ವಿಕಲ ಚೇತನ ಯುವತಿಯನ್ನು ಬಾಲ ಸಂಗಾತಿಯಾಗಿ ಸ್ವೀಕರಿಸಿದ ಬೆಳಾಲಿನ ಯುವಕ

ಬೆಳ್ತಂಗಡಿ : ನೆಲ್ಯಾಡಿಯ ವಿಕಲಚೇತನ ಯುವತಿ ಯನ್ನು ಬಾಳಸಂಗಾತಿಯಾಗಿ ಸ್ವೀಕರಿಸುವ ಮೂಲಕ ಬೆಳಾಲು ಗ್ರಾಮದ ಯುವಕನೋ ರ್ವಆಕೆಗೆಹೊಸಬಾಳುನೀಡಿಗ್ರಾಮಸ್ಥರಿಂದಪ್ರಸಂಶೆಗೆ ಪಾತ್ರರಾಗಿದ್ದಾರೆ. ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ನೇರೋಳ್‌ಪ ದಿ.ನರಸಿಂಹ...

1 18 19 20 29
Page 19 of 29