ನಿಧನ ಸುದ್ದಿ

ಕುಕ್ಕೇಡಿ ಗ್ರಾಮದ ಕೃಷ್ಣಪ್ಪ ಪೂಜಾರಿ ವಿಧಿ ವಶ

ಕುಕ್ಕೇಡಿ: ಕುಕ್ಕೇಡಿ ಗ್ರಾಮದ ಸತ್ಯಶ್ರೀ ಕೃಪಾ ಕೃಷ್ಣಪ್ಪ ಪೂಜಾರಿ( 62ವರ್ಷ)ರವರು ಮೇ 11 ರಂದು ನಿಧನರಾದರು.ಮೃತರು ಪತ್ನಿ ಪುಷ್ಪ, ಮಕ್ಕಳಾದ ಶ್ರೀದೇವಿ, ಸಂತೋಷ ಶಾಂತಿ, ಅಕ್ಷತ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ