ಕ್ರೈಂ ವಾರ್ತೆ

ವೇಣೂರಿನ ಫಲ್ಗುಣಿ ನದಿಯ ಪ್ರವಾಹದಲ್ಲಿ ತೇಲಿಬಂದ ಅಪರಿಚಿತ ಶವ

ಬೆಳ್ತಂಗಡಿ:ನಿರಂತರ ಧಾರಾಕಾರ ಮಳೆಯಿಂದಾಗಿ ವೇಣೂರಿನ ಫಲ್ಗುಣಿ ನದಿಯಲ್ಲಿ ಅಪರಿಚಿತ ಶವವೊಂದು ಜು.9 ರಂದು ಕಂಡು ಬಂದಿರುವ ಘಟನೆ ನಡೆದಿದೆ ಫಲ್ಗುಣಿ ನದಿಯಲ್ಲಿ ತೇಲಿ ಬರುತ್ತಿದ್ದ ವ್ಯಕ್ತಿಯ ಶವವನ್ನು ಕಂಡ ಅಲ್ಲಿಯ ಸ್ಥಳೀಯರು ಚಿತ್ರೀಕರಿಸಿದ್ದಾರೆ.

ನಿಮ್ಮದೊಂದು ಉತ್ತರ