ಧರ್ಮಸ್ಥಳ: ರಾಜ್ಯ ಸಭಾ ಸದಸ್ಯ ರಾಗಿ ನಾಮನಿದೇ೯ಶನಗೊಂಡು ಬೆಂಗಳೂರಿನ ಕಾರ್ಯಕ್ರಮದರಲ್ಲಿದ್ದ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು
ಜು.9 ರಂದು ಸಂಜೆ 5 ಗಂಟೆಗೆ ಬೆಳ್ತಂಗಡಿಗೆ ಬಂದಾಗ
ಅವರನ್ನು ಚಾರ್ಮಾಡಿ ಮತ್ತೂರು ದೇವಸ್ಥಾನದ ಬಳಿ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು ಹಾಗೂ ಶ್ರೀ ಕ್ಷೇತ್ರಕ್ಕೆ ಆಗಮಿಸಿದಾಗ ಗೌರವಪೂವ೯ಕ ಸ್ವಾಗತಿಸಲಾಯಿತು.