ನಿಧನ ಸುದ್ದಿ

ಚಾಮಾ೯ಡಿ ಅರಣೆಪಾದೆ ಶ್ರೀಮತಿ ಹೊನ್ನಮ್ಮ ವಿಧಿವಶ

 

ಚಾಮಾ೯ಡಿ : ಇಲ್ಲಿಯ ಅರಣೆಪಾದೆ ದಿ| ಅಣ್ಣಿ ಗೌಡರ ಧಮ೯ಪತ್ನಿ ಶ್ರೀಮತಿ ಹೊನ್ನಮ್ಮ (76ವ) ಅಲ್ಪ ದಿನಗಳ ಅಸೌಖ್ಯದಿಂದ ಡಿ.11ರಂದು ನಿಧನರಾದರು.
ಓವ೯ ಆದಶ೯ ಗೃಹಿಣಿಯಾದ ಇವರು ಮಕ್ಕಳಾದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೊರಗಪ್ಪ ಗೌಡ, ತೋಟತ್ತಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಅಧ್ಯಕ್ಷೆ ಶ್ರೀಮತಿ ಜಯಂತಿ, ಲಕ್ಷ್ಮಣ ಗೌಡ, ಶೇಖರ್ ಗೌಡ, ಜನಾದ೯ನ ಗೌಡ, ಆನಂದ ಗೌಡ, ಕೇಶವ ಗೌಡ, ಹರೀಶ ಗೌಡ,‌ಶ್ರೀಮತಿ ವಸಂತಿ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ