*ವೇಣೂರು:* ಇಲ್ಲಿನ ಚರ್ಚ್ ಬಳಿ ನಿವಾಸಿ ವಿ. ಮೊಯ್ದಿನಬ್ಬ (76ವ) ರವರು ನ.27 ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ. ಇವರು ಅಮರ್ ಬೀಡಿಯ ವಿತರಕರಾಗಿದ್ದು, ವೇಣೂರು ಜುಮ್ಮಾ ಮಸೀದಿ ಆಡಳಿತ ಕಮಿಟಿಯ ಸದಸ್ಯರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ.