ನಿಧನ ಸುದ್ದಿ

ಬಳಂಜ ಪಾಳ್ಯ ದರ್ಕಾಸು ಮನೆ ತಿಮ್ಮಪ್ಪ ಮೂಲ್ಯ ನಿಧನ

ಬೆಳ್ತಂಗಡಿ ತಾಲೂಕು ಬಳಂಜ ಗ್ರಾಮದ ಪಾಳ್ಯ ದರ್ಕಾಸು ಮನೆ ನಿವಾಸಿ *ತಿಮ್ಮಪ್ಪ ಮೂಲ್ಯ* ( 58 ವರ್ಷ) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.21ರಂದು ನಿಧನರಾದರು. ಮೃತರು ಪತ್ನಿ ನಾಗಮ್ಮ ಮತ್ತು ಪುತ್ರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ