ನಿಧನ ಸುದ್ದಿ

ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಬೇಬಿಚೆರಿಯನ್  ನೆರಿಯ   ನಿಧನ

ನೆರಿಯ: ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿ, ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಬೇಬಿ ಚೆರಿಯನ್ (72.ವ)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.8 ರಂದು ನಿಧನರಾದರು.

ಸಮಾಜ ಸೇವಕ, ಕೊಡುಗೈ ದಾನಿಯಾಗಿರುವ ಇವರು ಜನಜಾಗೃತಿ ಆಂದೋಲನ ಆರಂಭವಾದ ದಿನದಿಂದ ಇದುವರೆಗೆ ಸಕ್ರಿಯವಾಗಿ ಜನಜಾಗೃತಿ ವೇದಿಕೆಯಲ್ಲಿ ತೊಡಗಿಸಿಕೊಂಡು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿದ್ದರು.

ನಿಮ್ಮದೊಂದು ಉತ್ತರ