ಕ್ರೈಂ ವಾರ್ತೆ

ಬದ್ಯಾರು ತಿರುವು ರಸ್ತೆಯಲ್ಲಿ ಕಾರಿನ ಟಯರ್ ಬ್ಲಾಸ್ಟ್ ಆಗಿ ಪಲ್ಟಿ: ಕಾರಲ್ಲಿದ್ದವರು ಪ್ರಾಣಪಾಯದಿಂದ ಪಾರು

ಬದ್ಯಾರು: ಇಲ್ಲಿನ ತಿರುವು ರಸ್ತೆಯಲ್ಲಿ ಕಾರೊಂದರ ಟಯರ್ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿ ಕಾರಲ್ಲಿದ್ದವರು ಪ್ರಾಣಪಾಯದಿಂದ ಪಾರಾದ ಘಟನೆ ಮೇ.7 ರಂದು ಸಂಜೆ 4.30 ರ ಸುಮಾರಿಗೆ ನಡೆದಿದೆ.

ಬೆಂಗಳೂರಿನಿಂದ ಧರ್ಮಸ್ಥಳ ರಸ್ತೆಯಾಗಿ ಇದೀಗ ಉಡುಪಿ ಕಡೆ ಪ್ರಯಾಣಿಸುತ್ತಿದ್ದ ಇವರು ಬದ್ಯಾರು ತಿರುವಿನಲ್ಲಿ ಟಯರ್ ಬ್ಲಾಸ್ಟ್ ಆದ ಪರಿಣಾಮ ರಸ್ತೆಯಿಂದ ಕಾರು ಚರಂಡಿಗೆ ಬಿದ್ದು ನುಜ್ಜು ಗುಜ್ಜಾಗಿದೆ.ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

 

ನಿಮ್ಮದೊಂದು ಉತ್ತರ