ಕ್ರೈಂ ವಾರ್ತೆ

ತಂದೆ-ಮಗ ನಿಗೂಢ ಸಾವು ವಿಷಕಾರಿ ಅಣಬೆ ಪದಾಥ೯ ಸೇವಿಸಿದ ಶಂಕೆ

ಪುದುವೆಟ್ಟು: ಪುದುವೆಟ್ಟು ಗ್ರಾಮದ ಕೇರಿಮಾರು ಮನೆಯ ತಂದೆ ಮಗ ವಿಷಕಾರಿ ಅಣಬೆಯ ಪದಾಥ೯ ಸೇವಿಸಿ  ತಂದೆ -ಮಗ ಸಾವನ್ನಪ್ಪಿದ ಘಟನೆ ನ.22ರಂದು ಬೆಳಕಿಗೆ ಬಂದಿದೆ. ಪುದುವೆಟ್ಟು ಗ್ರಾಮದ...

ಕ್ರೈಂ ವಾರ್ತೆ

ಯಕ್ಷಗಾನ ಭಾಗವತ ಕೀರ್ತನ್ ಶೆಟ್ಟಿ ವಗೆನಾಡು ಆತ್ಮಹತ್ಯೆ

ಮಂಗಳೂರು: ಯಕ್ಷಗಾನ ಭಾಗವತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಕೀರ್ತನ್ ಶೆಟ್ಟಿ ವಗೆನಾಡು ಆತ್ಮಹತ್ಯೆಗೆ ಶರಣಾದವರು. ಮುಡಿಪು ಸಮೀಪ ಮೂಳೂರು ಬಳಿ ಬಾಡಿಗೆ ಮನೆಯಲ್ಲಿ...

ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯ ಕೈ- ಕಾಲುಗಳನ್ನು ಹಗ್ಗದಿಂದ ಕಟ್ಟಿ ರೂ.4 .60 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ.

ನಾರಾವಿ : ಇಲ್ಲಿಯ ಅರಸಿಕಟ್ಟೆ ಶಿವಪ್ರಭಾ ರವರ ಮನೆಗೆ 4 ಮಂದಿ ದರೋಡೆ ಕೋರರು ಏಕಾಏಕಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದನ್ನು ಕಳವುಗೈದಿರುವ ಬಗ್ಗೆ...

ಕ್ರೈಂ ವಾರ್ತೆ

ತುಳುನಾಡಿನ ಕಾರಣಿ ದೈವ ಬಂಟ್ವಾಳ ವೀರಕಂಬದ ಕೇಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿ ಕಳವು

ದೈವಸ್ಥಾನದ ಕಟ್ಟೆಯ ಬಳಿ ಇರಿಸಿದ್ದ ಕಾಣಿಕೆ ಡಬ್ಬಿಯನ್ನು ದೋಚಿದ ಕಳ್ಳರು ವಿಟ್ಲ : ತುಳುನಾಡಿನ ಕಾರಣಿ ದೈವ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ...

ಕ್ರೈಂ ವಾರ್ತೆ

ಪ್ಲೇಕ್ಸ್ ಅಳವಡಿಕೆ ಸಂದರ್ಭದಲ್ಲಿ ವಿದ್ಯುತ್ ಶಾಕ್ ಓವ೯ನ ಸ್ಥಿತಿ ಗಂಭಿರ

ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ಶ್ರೀ ಗೋಕರ್ಣನಾಥ ಕೋ ಓಪರೇಟೀವ್ ಬ್ಯಾಂಕ್ ಮುಂಬಾಗ ಪ್ಲೇಕ್ಸ್ ಬ್ಯಾನರ್ ಅಳವಡಿಕೆ ಸಂದರ್ಭದಲ್ಲಿ ವಿದ್ಯುತ್ ಅವಗಡ ಸಂಭವಿಸಿ ಓವ೯ ಗಂಭೀರ ಗಾಯಗೊಂಡ...

ಕ್ರೈಂ ವಾರ್ತೆ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಬೆಳ್ಳಂಬೆಳಗ್ಗೆ ರಾಜ್ಯದ ಹಲವಡೆ ಮತ್ತೆ ಎನ್.ಐ.ಎ ಅಧಿಕಾರಿಗಳ ದಾಳಿ : ಮೂವರ ಬಂಧನ

ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಜ್ಯದ ಹಲವಡೆ ಬೆಳ್ಳಂಬೆಳಗ್ಗೆ ಎನ್ ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದು ಮೂವರನ್ನು ಬಂಧಿಸಿದ್ದಾರೆ....

ಕ್ರೈಂ ವಾರ್ತೆ

ಭಗತ್ ಸಿಂಗ್ ಪಾತ್ರದ ಪ್ರಾಕ್ಟೀಸ್ ವೇಳೆ ನೇಣಿಗೆ ಸಿಲುಕಿ ಶಾಲಾ ಬಾಲಕ ಮೃತ್ಯು

ಚಿತ್ರದುರ್ಗ: ಭಗತ್ ಸಿಂಗ್ ಪಾತ್ರದ ತರಬೇತಿ ವೇಳೆ ಬಾಲಕ ದುರದೃಷ್ಟವಶಾತ್ ನೇಣಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ. 12 ವರ್ಷದ ಬಾಲಕ ಸಂಜಯ್ ಗೌಡ...

ಕ್ರೈಂ ವಾರ್ತೆ

ತಣ್ಣೀರುಪಂತ ಅಳಿಕೆಯಲ್ಲಿ ಮನೆಗೆ ಆಕಸ್ಮಿಕ ಬೆಂಕಿ: ಅಡಿಕೆ, ಬಟ್ಟೆಬರೆ ಸೇರಿದಂತೆ ರೂ.12ಲಕ್ಷ ಮೌಲ್ಯದ ಸೋತ್ತುಗಳು ನಾಶ

ತಣ್ಣೀರುಪಂತ: ಇಲ್ಲಿಯ ಅಳಿಕೆ ಎಂಬಲ್ಲಿಯ ನಿವಾಸಿ ಭವಾನಿ ಎಂಬವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿ ಇದ್ದ ಅಡಿಕೆ , ಬಟ್ಟೆಬರೆ, ಸೋತ್ತುಗಳು ಸೇರಿದಂತೆ ಇತರ ವಸ್ತುಗಳು...

ಕ್ರೈಂ ವಾರ್ತೆ

ಸ್ನೇಹಿತನಿಂದ ಹಣ ಪಡೆದು ವಾಪಾಸ್ ಕೇಳಿದ್ದಕ್ಕೆ ಆತನನ್ನೇ ಕೊಂದ ಕೊನೆಗೂ ಬಯಲಾಯ್ತು ಗೆಳೆಯನ ಆತ್ಮಹತ್ಯೆ ರಹಸ್ಯ

ಸ್ನೇಹಿತನಿಂದ ಹಣ ತೆಗೆದುಕೊಂಡು ಅದನ್ನು ಆತ ವಾಪಾಸ್ ಕೇಳಿದಕ್ಕೆ ಆತನನ್ನೆ ಕೊಂದು ಆತ್ಮಹತ್ಯೆಯ ಕಥೆ ಹೆಣೆದ ಪಾಪಿ ಗೆಳೆಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ತಾಲೂಕಿನ ಕುಕ್ಕೆಹಳ್ಳಿಯ ದಿನೇಶ...

ಬಂಟ್ವಾಳ : ಕೆಎಸ್‌ಆರ್‌ಟಿಸಿ ಬಸ್ ಎರಡು ಕಾರುಗಳ ಮುಖಾಮುಖಿ ಡಿಕ್ಕಿ – ಮೆಸ್ಕಾಂ ಜೆಇ ಪ್ರಶಾಂತ್ ಜೋಶಿ ಮೃತ್ಯು

ಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ ಹಾಗೂ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಹಲವರು ಗಂಭೀರ ಗಾಯಗೊಂಡಿರುವ ಘಟನೆ ಬಂಟ್ವಾಳದ ಮಣಿಹಳ್ಳ...

1 2 3 4 28
Page 3 of 28