ಗ್ರಾಮಾಂತರ ಸುದ್ದಿ

ಬಂದಾರು ಮೈರೋಳ್ತಡ್ಕ ವಾರ್ಡಿನ ನಿನ್ನಿಕಲ್ಲು-ಪುಯಿಲ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾಯ೯

ಬಂದಾರು:ಬಂದಾರು ಗ್ರಾಮದ ಮೈರೋಳ್ತಡ್ಕ ವಾರ್ಡಿನ ನಿನ್ನಿಕಲ್ಲು-ಪುಯಿಲ ರಸ್ತೆಯ ಇಕ್ಕೆಲಗಳಲ್ಲಿದ್ದ ಕಸಕಡ್ಡಿ,ಗಿಡ-ಗಂಟಿಗಳನ್ನು ಸಂಪೂರ್ಣವಾಗಿ ತೆಗೆದು ರಸ್ತೆ ಬದಿಯಲ್ಲಿರುವ ಕಣಿಗಳನ್ನ ಸ್ಚಚ್ಚ ಮಾಡುವುದರ ಮೂಲಕ ಆ ಭಾಗದ ನಾಗರಿಕೆಲ್ಲರ ಸಮ್ಮುಖದಲ್ಲಿ

ರಸ್ತೆಯ ಸ್ವಚ್ಛತಾ ಕಾರ್ಯ ಜೂ.16 ರಂದು ನಡೆಯಿತು.
ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ. ಕೆ.ಗೌಡ,ಗ್ರಾ .ಪಂ.ಸದಸ್ಯರಾದ ದಿನೇಶ್ ಗೌಡ ಖಂಡಿಗ‌ ಸೂಕ್ತ ಸಮಯದಲ್ಲಿ ಸ್ಥಳಕ್ಕೆ ಬೇಟಿ ನೀಡಿದರು. ಶ್ರಮದಾನದಲ್ಲಿ


ಸುಂದರ ಗೌಡ ನಿನ್ನಿಕಲ್ಲು,ಜನಾರ್ದನ ಗೌಡ ಪುಯಿಲ,ಗುರುಪ್ರಸಾದ್ ಗೌಡ ನಿನ್ನಿಕಲ್ಲು,ನೋಣಯ್ಯ ಗೌಡ ನಿನ್ನಿಕಲ್ಲು,ರುಕ್ಮಯ್ಯ ಗೌಡ ನಿನ್ನಿಕಲ್ಲು, ಶ್ರೀಮತಿ ಪದ್ಮಶ್ರೀ ನಾವುಳೆ,ದಯಾನಂದ ಗೌಡ ಪುಯಿಲ,ಕೇಶವ ಗೌಡ ಪುಯಿಲ,ಚಂದ್ರಹಾಸ ಗೌಡ

ಪುಯಿಲ,ಡೊಂಬಯ್ಯ ಗೌಡ ಪುಯಿಲ, ರಾಮಣ್ಣ ಗೌಡ ನಿನ್ನಿಕಲ್ಲು,ನೀಲಯ್ಯ ಗೌಡ ನಿನ್ನಿಕಲ್ಲು,ಫ್ರಾನ್ಸಿಸ್ ಬಟಾರಿ ಹಾಗೂ ಗಣೇಶ್ ಗೌಡ ಪುಯಿಲ ಇವರು ಕಳೆ ತೆಗೆಯುವ ಮೀಷನ್ ಜೊತೆ ತಾವು ಶ್ರಮದಾನದಲ್ಲಿ ಸಹರಿಸಿದರು.

ನಿಮ್ಮದೊಂದು ಉತ್ತರ