ಮೈರೋಳ್ತಡ್ಕ: ಬಂದಾರು ಗ್ರಾಮದ ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನ,ಅಮ್ಮನವರಿಗೆ ನೂತನ ಸುತ್ತುಪೌಳಿಯ ಎದುರು ಗೋಪುರ ಸಮರ್ಪಣೆ ಹಾಗೂ ವರ್ಷಾವಧಿ ಮಹೋತ್ಸವದ ಸಂದರ್ಭದಲ್ಲಿ ಭರವಸೆಯಂತೆ ಶಾಸಕರಾದ ಹರೀಶ್ ಪೂಂಜರವರು ವೈಯುಕ್ತಿಕ ನೆಲೆಯಲ್ಲಿ 1 ಲಕ್ಷ ಧನಸಹಾಯವನ್ನು ನೀಡಿದ ಕಣಿಯೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಯಾನಂದ ಕಲ್ಲಾಪು ಇವರ ಕ್ಷೇತ್ರದ ಧರ್ಮದರ್ಶಿ ಆನಂದಗೌಡ ಮುಂಡೂರು ಇವರಿಗೆ.
ಈ ಸಂದರ್ಭದಲ್ಲಿ ಬಂದಾರು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ.ಗೌಡ ಪುಯಿಲ, ಗ್ರಾ.ಪಂ.ಸದಸ್ಯರಾದ ದಿನೇಶ್ ಗೌಡ ಖಂಡಿಗ, ಚೇತನ್ ಗೌಡ ಪದ್ಮುಂಜ , ಸಿ.ಎ. ಬ್ಯಾಂಕ್ ಪದ್ಮುಂಜ ಉಪಾಧ್ಯಕ್ಷ ಹಾಗೂ ಬಂದಾರು ಶಕ್ತಿಕೇಂದ್ರ ಪ್ರಮುಖರಾದ ಅಶೋಕ ಗೌಡ ಪಾಂಜಾಳ, ಮಂಡಲ ಯುವಮೋರ್ಚಾ ಸದಸ್ಯರಾದ ಗಿರೀಶ್ ಗೌಡ ಬಿ.ಕೆ, ಚಿರಾಮೃತ ಕುಂಬುಡಂಗೆ, ಬೂತ್ ಸಮಿತಿ ಅಧ್ಯಕ್ಷರಾದ ಪ್ರಶಾಂತ ಗೌಡ ನಿಂರ್ಬುಡ, ಮಂಡಲ ಉಪಾಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ, ಬಾಬು ಗೌಡ ಮಡ್ಯಲಕಂಡ, ಧರ್ಣಪ್ಪ ಗೌಡ ಹಾಗೂ ಮನೆಯವರರಾದ ಮುಂಡೂರು ಅಶ್ವತ್ ಗೌಡ ಮುಂಡೂರು ಮುಂಡೂರು ಅಶ್ವತ್ ಗೌಡ .