ನಿಧನ ಸುದ್ದಿ

ನಿವೃತ್ತ ಗ್ರಾಮಕರಣಿಕ ಚಂದ್ರಮೋಹನ್ ರೈ ರಸ್ತೆ ಅಪಫಾತದಲ್ಲಿ ಮೃತ್ಯು

ಉಜಿರೆ ನಿವಾಸಿ ನಿವೃತ್ತ ಗ್ರಾಮ ಕರಣಿಕ ಚಂದ್ರ ಮೋಹನ್ ರೈ 80 ವರ್ಷ ಫೆ.21 ರಂದು ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟೆದ್ದಾರೆ. ಫೆ.20 ರಂದು ಸಂಜಿ ವಾಕಿಂಗ್ ಹೋಗುವ ಸಂಧರ್ಭದಲ್ಲಿ ಬ್ಯೆಕ್ ಡಿಕ್ಕಿ ಯಾಗಿ ಗಂಭೀರವಾಗಿ ಗಾಯಗೊಂಡ ಅವರನ್ನು  ಉಜಿರೆ ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆನಿಧನರಾದರು. ಮೃತರು ಪತ್ನಿ ಜಿ.ಪ. ಮಾಜಿ ಸದಸ್ಯೆ ಸುನಂದಾ ರೈ, ಪುತ್ರ, ಪತ್ರಿ, ಹಾಗೂ ಕುಟುಂಬದ ವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ