ನಿಧನ ಸುದ್ದಿ

ಮಿತ್ತಬಾಗಿಲು:ವಿದ್ಯಾರಣ್ಯ ಕೊಲ್ಲಿ ಪಾಲು ನಿಧನ

ನಿಧನ
ವಿದ್ಯಾರಣ್ಯ ಕೊಲ್ಲಿಪಾಲು

ಮಿತ್ತಬಾಗಿಲು: ಇಲ್ಲಿಯ ಮಿತ್ತಬಾಗಿಲು ಗ್ರಾಮದ ಕೊಲ್ಲಿಪಾಲು ನಿವಾಸಿ ವಿದ್ಯಾರಣ್ಯ ಕೊಲ್ಲಿಪಾಲು(೪೪ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಜ.೧೦ರಂದು ನಿಧನರಾದರು.
ಬೆಂಗಳೂರಿನ ಎಂಫೋಸಿಸ್ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಉದ್ಯೋಗದಲ್ಲಿದ್ದ ಇವರು ತನ್ನ ಪ್ರಾಮಾಣಿಕ ಕರ್ತವ್ಯದಿಂದ ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮೃತರು ಪತ್ನಿ ಡಾ| ಸುಶೀಲ, ಪುತ್ರಿ ಅಂಶಿಕಾ ಹಾಗೂ ಸಹೋದರ ಉಮೇಶ್ ರಾವ್ ಸೇರಿದಂತೆ ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ