ಅಳದಂಗಡಿ: ಇಲ್ಲಿಯ ಪಿಲ್ಯ ಮಸೀದಿ ಎದುರು ಬೈಕ್ ಮತ್ತು ಈಚರ್ ಡಿಕ್ಕಿಯಾದ ಘಟನೆ ಸೆ.15ರಂದು ರಾತ್ರಿ ನಡೆದಿದೆ.
ಬೈಕ್ ಸವಾರ ಕುದ್ಯಾಡಿಯ ಪ್ರವೀಣ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಡಿಕ್ಕಿ ಹೊಡೆದು ಈಚಾರ್ ಚಾಲಕ ಪರಾರಿ ಯಾಗಿದ್ದು , ಸಾವ೯ಜನಿಕರು ಕಟ್ಟೆ ಬಳಿ ವಾಹನವನ್ನು
ತಡೆದು ನಿಲ್ಲಿಸಿದ್ದಾರೆ. ಮೃತ ದೇಹವನ್ನು ಬೆಳ್ತಂಗಡಿ ಆಸ್ಪತ್ರೆಗೆತರಲಾಗಿದೆ.