ಕ್ರೈಂ ವಾರ್ತೆ

ನಾವೂರು ಗ್ರಾಮದ ಮುರ ನಿವಾಸಿ ತೆರೆಸಾ ಡಿ’ಸಿಲ್ವಾ ಹೃದಯಾಘಾತದಿಂದ ನಿಧನ

ನಾವೂರು: ನಾವೂರು ಗ್ರಾಮದ ಮುರ ನಿವಾಸಿ ತೆರೇಸಾ ಡಿ’ಸಿಲ್ವ (45.ವ) ರವರು ಸೆ.2 ರಂದು ಸಂಜೆ ಹೃದಯಾಘಾತದಿಂದ ನಿಧನರಾದರು.ಮೃತರು ಪತಿ ದನ್ ವಲ್ ಡಿ’ಸೋಜ, ಮಕ್ಕಳಾದ ಡೆರಿಲ್ ಡಿ’ಸಿಲ್ವ, ಡೆನ್ ಸನ್ ಡಿ’ಸಿಲ್ವ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ