ನಿಧನ ಸುದ್ದಿ

ನಿಧನ ಸುದ್ದಿ

ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದರಾಗಿದ್ದ ಕುಂಬ್ಳೆ ಸುಂದರ ರಾವ್ ನಿಧನ

ಬೆಳ್ತಂಗಡಿ: ಮರೆಯಲಾರದ ಮೇರು ಕಲಾವಿದ, ಮಾತಿನಮಲ್ಲ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದರಾಗಿದ್ದ ಕುಂಬ್ಳೆ ಸುಂದರರಾವ್ (೮೮ವ) ಬುಧವಾರ ಮಂಗಳೂರಿನಲ್ಲಿ ಸ್ವಗೃಹದಲ್ಲಿ ನಿಧನರಾದರು....

ನಿಧನ ಸುದ್ದಿ

ವೇಣೂರು ಜುಮ್ಮಾ ಮಸೀದಿ ಆಡಳಿತ ಕಮಿಟಿಯ ಸದಸ್ಯ. ಮೊಯ್ದಿನಬ್ಬ ವೇಣೂರು ವಿಧಿವಶ

*ವೇಣೂರು:* ಇಲ್ಲಿನ ಚರ್ಚ್ ಬಳಿ ನಿವಾಸಿ ವಿ. ಮೊಯ್ದಿನಬ್ಬ (76ವ) ರವರು ನ.27 ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ...

ನಿಧನ ಸುದ್ದಿ

ನಿವೃತ್ತ ಯೋಧ, ವೇಣೂರು ಐ.ಟಿ.ಐಯ ನಿವೃತ್ತ ಪ್ರಾಂಶುಪಾಲ ಆರ್ ಜೈನ್ ವಿಧಿವಶ

ಬೆಳ್ತಂಗಡಿ: ಬೆಳ್ತಂಗಡಿ ಜೈನಪೇಟೆಯ ನಿವಾಸಿ ನಿವೃತ್ತ ಯೋಧ, ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐ.ಟಿ.ಐಯ ನೇಮಕಾತಿ ಅಧಿಕಾರಿ ಎಂ.ಆರ್ ಜೈನ್ (77ವ) ಅವರು ಅಲ್ಪಕಾಲದ ಅನಾರೋಗ್ಯದಿಂದ ನ.12...

ನಿಧನ ಸುದ್ದಿ

ಯೋಗೀಶ್ ರಾವ್ ದೋರಿಂಜ ನಿಧನ

ಅಳದಂಗಡಿ: ಇಲ್ಲಿಯ ದೋರಿಂಜ ನಿವಾಸಿ ಯೋಗೀಶ್ ರಾವ್(5೦ವ) ಅವರು ಅನಾರೋಗ್ಯದಿಂದ ಬಳಲಿ ನ.9ರಂದು ನಿಧನರಾದರು.ಇವರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ ರಾವ್ ದೋರಿಂಜ ಇವರ ಸಹೋದರರಾಗಿದ್ದಾರೆ....

ನಿಧನ ಸುದ್ದಿ

ಕಂಬಳ ಕ್ಷೇತ್ರದ ಸಾಧಕ ಇರುವೈಲ್ ಪಾಣಿಲ ಬಾಡಪೂಜಾರಿ ವಿಧಿವಶ

ಬೆಳ್ತಂಗಡಿ : ಕಂಬಳ ಕ್ಷೇತ್ರದ ಸಾಧಕ,ಕೋಣಗಳ ಯಜಮಾನ, ನೂರಾರು ಪದಕಗಳನ್ನು ಗೆದ್ದ ಇರುವೈಲು ಪಾಣಿಲ ಬಾಡ ಪೂಜಾರಿಯವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ...

ನಿಧನ ಸುದ್ದಿ

ಮುಂಡಾಜೆ ಗ್ರಾಮದ ಸತ್ಯನಪಲ್ಕೆ ನಿವಾಸಿ ಬಾಲಕೃಷ್ಣ ನಾಯ್ಕ ಪಡೀಲ್ ಹೃದಯಾಘಾತದಿಂದ ವಿಧಿವಶ

ಬೆಳ್ತಂಗಡಿ : ಮುಂಡಾಜೆ ಗ್ರಾಮದ ಸತ್ಯನ ಪಲ್ಕೆ ಒಂಜರಬೈಲು ನಿವಾಸಿ ಬಾಲಕೃಷ್ಣ ನಾಯ್ಕ ಪಡೀಲ್ (46) ಅವರು ಅ.7 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮನೆಯಲ್ಲಿ ಹೃದಯಾಘಾತ ವಾದ...

ನಿಧನ ಸುದ್ದಿ

ಬಿ ಜೆ ಪಿ ಪ. ಜಾತಿ ಮೊರ್ಛಾದ ಮಾಜಿ ಅಧ್ಯಕ್ಷ ಸಗುಣ ಶಿರ್ಲಾಲು ನಿಧನ

ಶಿರ್ಲಾಲು: ಶಿರ್ಲಾಲು ಗ್ರಾಮದ ಪುಚ್ಚೆದೊಟ್ಟು ನಿವಾಸಿ ಶಿರ್ಲಾಲು ಗ್ರಾ.ಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಅವರ ಮಾವ,  ಸಗುಣ ಅವರು ಅ.2ರಂದು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಶಿರ್ಲಾಲು...

ನಿಧನ ಸುದ್ದಿ

ಕುವೆಟ್ಟು ಸಬರಬೈಲು ಶಾಲಾ ಬಳಿ ನಿವಾಸಿ ಕೃಷ್ಣಪ್ಪ ಮೂಲ್ಯ ನಿಧನ

    ಕುವೆಟ್ಟು: ಸಬರಬೈಲು ಶಾಲಾ ಬಳಿ ನಿವಾಸಿ ಕೃಷ್ಣಪ್ಪ ಮೂಲ್ಯ ಸಬರಬೈಲು ಅಲ್ಪ ಕಾಲದ ಅಸೌಖ್ಯದಿಂದ ಸೆ.24 ರಂದು ನಿಧನರಾದರು . ಮೃತರು ಪತ್ನಿ ಕವಿತ,...

ನಿಧನ ಸುದ್ದಿ

ವೇಣೂರು‌ ಗ್ರಾಮಪಂಚಾಯತ್ ಮಾಜಿ ಸದಸ್ಯರಾದ ಅಶೋಕ ದೇವಾಡಿಗ ಹೃದಯಾಘಾತದಿಂದ ನಿಧನ

ವೇಣೂರು: ವೇಣೂರು‌ ಗ್ರಾಮ ಪಂಚಾಯತ್,ಮಾಜಿ ಸದಸ್ಯರಾದ ಅಶೋಕ ದೇವಾಡಿಗ.ಕೆ.( 57ವ) ಅವರು ಹೃದಯಾಘಾತದಿಂದ  ಸ. 17 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ‌‌ಇವರು ವೇಣೂರು ದೇವಾಡಿಗರ...

ನಿಧನ ಸುದ್ದಿ

ಪ್ರಗತಿಪರ ಕೃಷಿಕ ಗ್ರಾ.ಪಂ ಮಾಜಿ ಅಧ್ಯಕ್ಷ ಕೊರಗಪ್ಪ ಪೂಜಾರಿ ಹೃದಯಾಘಾತದಿಂದ ನಿಧನ

ಸವಣಾಲು: ಸವಣಾಲು ಗ್ರಾಮದ ಪಲ್ಲದಡಿ ಮನೆ ನಿವಾಸಿ,ಮೇಲಂತಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಕೊರಗಪ್ಪ ಪೂಜಾರಿ (58ವ) ಅವರು ಹೃದಯಾಘಾತದಿಂದ ಕಳೆದ ರಾತ್ರಿ ನಿಧನರಾದರು. ಕೊರಗಪ್ಪ ಪೂಜಾರಿಯವರು ಮೇಲಂತಬೆಟ್ಟು...

1 2 3 12
Page 2 of 12