ಸಾಧಕರು

ಎಸೆಸ್ಸೆಲ್ಸಿಯಲ್ಲಿ ಸಂಯುಕ್ತ ಡಿ. ಪ್ರಭು 625 ರಲ್ಲಿ 625 ಅಂಕ

ಬೆಳ್ತಂಗಡಿ: ಕರ್ನಾಟಕ ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಬೆಳ್ತಂಗಡಿ ತಾಲೂಕಿನ ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಂ. ಸಂಯುಕ್ತ ಡಿ. ಪ್ರಭು ಅವರು 625 ಅಂಕದಲ್ಲಿ 625 ಅಂಕ ಪಡೆದಿದ್ದಾರೆ. ಇವರು ಬೆಳ್ತಂಗಡಿ ವಿಫೇಶ್ ಮೆಡಿಕಲ್ ಮಾಲಕ ದಾಮೋದರ ಪ್ರಭು ಹಾಗೂ ಡಾ. ಅರ್ಚನಾ ಪ್ರಭು ದಂಪತಿಯ ಪುತ್ರಿಯಾಗಿದ್ದಾರೆ.

ನಿಮ್ಮದೊಂದು ಉತ್ತರ