ಅಳದಂಗಡಿ: ಮಂಜುನಾಥ್ ಭಟ್ ಮಡಂತ್ಯಾರ್ ರವರು ಬರೆದಿರುವ ‘ವಾಸ್ತು ನಡೆ’ ಪುಸ್ತಕವನ್ನು ಇಂದು ಪೂಜ್ಯ ತಿಮ್ಮಣ್ಣರಸರಾದ ಡಾ . ಪದ್ಮ ಪ್ರಸಾದ್ ಅಜಿಲರು ಅಳದಂಗಡಿ ಅರಮನೆಯಲ್ಲಿ ಬಿಡುಗಡೆ ಮಾಡಿದರು .
ಈ ಸಂಧರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷರಾದ ಶ್ರೀನಾಥ್ ಭಟ್ , ಚಾವಡಿ ನಾಯಕರಾದ ರಾಜಶೇಖರ್ ಶೆಟ್ಟಿ ಹಾಗೂ ಮಿತ್ರಸೇನ್ ಜೈನ್ ಇತರರು ಉಪಸ್ಥಿತರಿದ್ದರು.