ಗ್ರಾಮಾಂತರ ಸುದ್ದಿ

ನೆರಿಯ ಭಜನಾ ಮಂಡಳಿಗೆ ಮಾಜಿ ಶಾಸಕ ಕೆ. ವಸಂತ ಬಂಗೇರರಿಂದ ಮೂಲಸೌಕರ್ಯದ ನೆರವು*

ಬೆಳ್ತಂಗಡಿ : ನೆರಿಯ ಗ್ರಾಮದ ಶ್ರೀ ವನದುರ್ಗೆ ಭಜನಾ ಮಂಡಳಿಗೆ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ, ಕೆ ವಸಂತ ಬಂಗೇರರವರು ಅಗತ್ಯವಾಗಿದ್ದ ನೀರಿನ ಟ್ಯಾಂಕ್ ಹಾಗೂ ಇತರೆ ಅಗತ್ಯ ಸಲಕರಣೆಗಳನ್ನು ತನ್ನ ವೈಯಕ್ತಿಕ ನೆಲೆಯಲ್ಲಿ ಕೊಡುಗೆಯಾಗಿ ನೀಡಿದರು.


ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ದಯಾನಂದ,ಕಾರ್ಯದರ್ಶಿ ಹರೀಶ್,
ಸದಸ್ಯರಾದಲಕ್ಷ್ಮಣ,ಉಮೇಶ್,ಲೀಲಾಧರ,ನಿತೇಶ್,ಅವಿನಾಶ್,ಅಶ್ವಥ್,ಜಯಾನಂದ ಪಿಳಿಕುಳ,ಅಶೋಕ್ ಮತ್ತಿತರರ ಸಹಿತ ಬಂಗೇರರ ಅಭಿಮಾನಿ ಬಾಂಧವರು ಉಪಸ್ಥಿತರಿದ್ದರು

ನಿಮ್ಮದೊಂದು ಉತ್ತರ