ಗ್ರಾಮಾಂತರ ಸುದ್ದಿ

ರಾಜ್ ಕುಮಾರ್ ಲಾಯಿಲರವರಿಂದ ಮದುವೆಗೆ 50 ಕೆ.ಜಿ ಅಕ್ಕಿ ನೀಡಿ ನೆರವು

ಲಾಯಿಲ: ಕುಲಾಲ ಯುವ ವೇದಿಕೆಯ ಅಧ್ಯಕ್ಷರು ರಾಜು ಕುಮಾರ್ ಲಾಯಿಲ ಇವರ ನೇತೃತ್ವದಲ್ಲಿ ಗ್ರಾಮದಲ್ಲಿ ನಡೆಯುವ ಕುಲಾಲ ಸಮುದಾಯದ ಹೆಣ್ಣು ಮಕ್ಕಳ ಮದುವೆಗೆ 50ಕೆ.ಜಿ ಅಕ್ಕಿ ಅವರ ಘೋಷಣೆಯಂತೆ ಗೋವಿಂದ ಮೂಲ್ಯ ಕಣಾಲು ಅವರ ಮಗಳ ಮದುವೆಗೆ ಪ್ರಥಮ ಯೋಜನೆಯನ್ನು ತಾಲ್ಲೂಕು ಅಧ್ಯಕ್ಷರು ಹರೀಶ್ ಕಾರಿಂಜ ಇವರ ಉಪಸ್ಥಿತಿಯಲ್ಲಿ ನೀಡಲಾಯಿತು ಈ ಸಂಧರ್ಭದಲ್ಲಿ ಕುಲಾಲ ಯುವ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು

ನಿಮ್ಮದೊಂದು ಉತ್ತರ