ಬೆಳ್ತಂಗಡಿ: ಮಹಾತ್ಮಗಾಂಧಿ ನರೇಗಾ ಯೋಜನೆಯ 2021-22ನೇ ಸಾಲಿನ *ರಾಜ್ಯ ಮಟ್ಟದ ಪ್ರಶಸ್ತಿ*ಗೆ
ಬೆಳ್ತಂಗಡಿ ತಾಲ್ಲೂಕಿನ
*ಬಂದಾರು ಗ್ರಾಮ ಪಂಚಾಯತ್*ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಇವರು ಆಯ್ಕೆಯಾಗಿದ್ದಾರೆ.
ಮಾ: 14 ರಂದು
ಮಧ್ಯಾಹ್ನ 3.30 ಗಂಟೆಗೆ ಬೆಂಗಳೂರಿನ ಬ್ಲಾಂಕ್ವೆಟ್ ಹಾಲ್ ವಿಧಾನ ಸೌಧದಲ್ಲಿ
ಪಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.