ಜಿಲ್ಲಾ ವಾರ್ತೆ

ಪುಲ್ಲೇರಿ ಸತೀಶ್ ಪೂಜಾರಿ ಎಂಬಾತನಿಗೆ ಶ್ರಮಿಸಿದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆ

ಪುಂಜಾಲಕಟ್ಟೆ : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ‌ ಆರೋಪಿ ಬಂಟ್ವಾಳ ತಾಲೂಕು ಉಳಿ ಗ್ರಾಮದ ಪುಲ್ಲೇರಿ ಸತೀಶ್ ಪೂಜಾರಿ ಎಂಬಾತನಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಲು ಶ್ರಮಿಸಿದ ಸರಕಾರದ ಪರವಾಗಿ ನ್ಯಾಯಾಲಯ ದಲ್ಲಿ ವಾದ ಮಂಡಿಸಿದ **ವಿಶೇಷ ಸರ್ಕಾರಿ ಅಭಿಯೋಜಕಿ ಶ್ರೀಮತಿ ಸಹನಾ ದೇವಿ ,* *RFSL ನ ವೈಜ್ಞಾನಿಕ ಅಧಿಕಾರಿ ಭುವನೇಶ್ವರಿ MS* ತನಿಖೆ ಸಹಾಯಕರಾದ

ಪೊಲೀಸ್ ಹೆಡ್ ಕಾನ್ಸ್ಟೇಬಲ್ *ಸೀತರಾಮ್***Court Monitoring Cell ಕರ್ತವ್ಯ ನಿರ್ವಹಿಸಿದ ಮಹಿಳಾ ಕಾನ್ಸ್ಟೇಬಲ್ ಕು ||ಸಫಿನಾ* ಅವರುಗಳ ಕರ್ತವ್ಯ ಬದ್ಧತೆ, ಪರಿಶ್ರಮ ಹಾಗೂ ಕರ್ತವ್ಯ ನಿಷ್ಠೆ ಯನ್ನು ಪ್ರಶಂಸಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಅಧೀಕ್ಷಕರಾದ ವಿಕ್ರಮ್ ಅಮಟೆ* ರವರು ಸತ್ಕರಿಸಿ ಅಭಿನಂದಿಸಿದರು.

ನಿಮ್ಮದೊಂದು ಉತ್ತರ