ಕ್ರೈಂ ವಾರ್ತೆ

ಶಿರ್ಲಾಲು: ಕೊರೊನಾ ಮಹಾಮಾರಿಗೆ ಶಿಕ್ಷಕ ಬಲಿ
ಶಿರ್ಲಾಲು: ಇಲ್ಲಿನ ಪುದ್ದರಬೈಲು ನಿವಾಸಿ ಕಾರ್ಕಳ ಮೊರರ್ಜಿ ದೇಸಾಯಿ ಶಾಲೆಯ ಶಿಕ್ಷಕ ಸುಧೀರ್ (36ವ) ಅವರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.
ಕಳೆದ 18 ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಸುಧೀರ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.
ಮೃತರು ತಾಯಿ,   ಪತ್ನಿ, ಮಗು, ಸಹೋದರರು, ಸಹೋದರಿ ಹಾಗೂ ಅಪಾರ ಕುಟುಂಬ ವರ್ಗದವರನ್ನು ಆಗಲಿದ್ದಾರೆ.

ನಿಮ್ಮದೊಂದು ಉತ್ತರ