ಗ್ರಾಮಾಂತರ ಸುದ್ದಿ

ಬಹುಭಾಷಾ ನಟರದ ಶ್ರೀ ಸುಮನ್ ತಳವಾರ್ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ

ನಡ: ಬಹುಭಾಷಾ ನಟರದ ಶ್ರೀ ಸುಮನ್ ತಳವಾರ್ ಇವರು ಕುಟುಂಬ ಸಮೇತರಾಗಿ ಮಣ್ಣಿನ ಹರಕೆಯ ಪವಿತ್ರ ಕ್ಷೇತ್ರ ಶ್ರೀ ಕ್ಷೇತ್ರ  ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಯಿತು.

ನಿಮ್ಮದೊಂದು ಉತ್ತರ