ತಾಲೂಕು ಸುದ್ದಿ

ಕೊಲ್ಲಿ 11ಕೆ.ವಿ ಫೀಡರ್ ಗೆ ಶಾಸಕ ಹರೀಶ್ ಪೂಂಜ ಚಾಲನೆ

* ಕೊಲ್ಲಿ 11 ಕೆ.ವಿ ಫೀಡರ್ ಗೆ ಶಾಸಕ ಹರೀಶ್ ಪೂಂಜ  ಚಾಲನೆ

ಬೆಳ್ತಂಗಡಿ: ಮೆಸ್ಕಾಂ ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ನಿರ್ಮಿಸಲಾದ ನೂತನ “11ಕೆ ವಿ ಕೊಲ್ಲಿ ಫೀಡರ್” ನ್ನು ಶಾಸಕ ಹರೀಶ್ ಪೂಂಜ ಜ.16 ರಂದು ಉದ್ಘಾಟಿಸಿ, ಕಾಯಾ೯ರಂಭಕ್ಕೆ ಚಾಲನೆ ನೀಡಿದರು.
ಎಂಎಲ್ಸಿ ಪ್ರತಾಪಸಿಂಹ ನಾಯಕ್, ತಾ.ಪಂ ಉಪಾಧ್ಯಕ್ಷ ವೇದಾವತಿ,
ನ.ಪಂ ಅಧ್ಯಕ್ಷ ರಜನಿ ಕುಡ್ವ ಉಪಾಧ್ಯಕ್ಷ ಜಯಾನಂದ ಗೌಡ, ನಾವೂರು ಗ್ರಾ.ಪಂ ಸದಸ್ಯ ಗಣೇಶ್ ಗೌಡ, ನ.ಪಂ ಸದಸ್ಯರು , ಸಮಾಜ ಸೇವಾ ಕಾಯ೯ಕತ೯ ಕೇಶವ ಫಡಕೆ ಉಪಸ್ಥಿತಿ ಇದ್ದರು. ಸ.ಕಾ.ಅಭಿಯಂತರ ಶಿವಶಂಕರ್ ಸ್ವಾಗತಿಸಿ, ಮಾಹಿತಿ ನೀಡಿದರು.

ನಿಮ್ಮದೊಂದು ಉತ್ತರ