ತಾಲೂಕು ಸುದ್ದಿ

ಉಜಿರೆ ವಿವಿಧ ಕಾಮಗಾರಿಗಳ ಲೋಕಾಪ೯ಣೆ

ಉಜಿರೆ ವಿವಿಧ ಕಾಮಗಾರಿಗಳಿಗೆ ಲೋಕಾಪ೯ಣೆ

ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು  ಶಾಸಕ ಹರೀಶ್ ಪೂಂಜ ನೇರವೇರಿಸಿದರು.

ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್,  ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ ಸ್್ಥಾಯಿ ಸಮಿತಿ ಅಧ್ಯಕ್ಷ  ಶಶಿಧರ  ಕಲ್ಮಂಜ , ಗ್ರಾ.ಪಂ ಸದಸ್ಯರು ಉಪಸ್ಥಿತಿ ಇದ್ದರು.

ನಿಮ್ಮದೊಂದು ಉತ್ತರ