ಮಾಜಿ ಶಾಸಕ ವಸಂತಬಂಗೇರರಿಗೆ
ಕೊರೋನ ಪಾಸಿಟಿವ್
ಬೆಳ್ತಂಗಡಿ. ತಾಲೂಕಿನ ಹಿರಿಯ ರಾಜಕಾರಣಿ ಮಾಜಿ ಶಾಸಕ ವಸಂತ ಬಂಗೇರ ರವರಿಗೆ ಅಕ್ಟೋಬರ್ 28ರಂದು ಕೋರೋನ-19 ಸೋಂಕು ದೃಢಪಟ್ಟಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ
ಬಂಗೇರ ಅವರ ಅಭಿಮಾನಿಗಳು
ಶೀಘ್ರ ಗುಣಮುಖರಾಗಲೆಂದು ಮತ್ತು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ