ಕಾಂಗ್ರೆಸ್ ಕಳೆಂಜ ಗ್ರಾಮ
ಸಮಿತಿ ಅಧ್ಯಕ್ಷರಾಗಿ ಪಿ.ಟಿ ಸೆಭಾಸ್ಟಿನ್
ಕಳೆಂಜ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಳೆಂಜ ಗ್ರಾಮ ಸಮಿತಿ ಅಧ್ಯಕ್ಷರಾಗಿ ಪಿ.ಟಿ ಸೆಭಾಸ್ಟಿನ್ ಅವರು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಶೇಖರ್ ಗೌಡ, ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಶರತ್ ಆಯ್ಕೆಯಾಗಿದ್ದಾರೆ.