ಬೆಳ್ತಂಗಡಿ : ಕೊರೂನಾ ಎರಡನೇ ಅಲೆ ಶೀಘ್ರವಾಗಿ ಹರಡುತ್ತಿದೆ. ತಾಲೂಕಿನಲ್ಲಿ ಕೊರೊನಾ ಪಾಸಿಟೀವ್ ಪ್ರಕರಣ 600ರ ಗಡಿ ದಾಟಿದ್ದು ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.
ಇಂದು 162 ಮಂದಿಗೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಎರಡನೇ ಅಲೆ ಆರಂಭವಾದ ಬಳಿಕ ತಾಲೂಕಿನಲ್ಲಿ ಈ ವರೆಗೆ ಸೋಂಕಿತರ ಸಂಖ್ಯೆ 600ರ ಗಡಿ ದಾಟಿದೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 23 ಮಂದಿ ಈಗ ಚಿಕಿತ್ಸೆ
ಪಡೆಯುತ್ತಿದ್ದಾರೆ. ಕೆಲವರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ಐಸೋಲೇಶನ್ ನಲ್ಲಿ ಇದ್ದಾರೆ .