ಇತ್ತೀಚಿನ ಹೊಸ ಸುದ್ದಿಗಳು

ತಾಲೂಕು ಸುದ್ದಿ

ಬೆಳ್ತಂಗಡಿ ಪೊಲೀಸ್ ಕುಟುಂಬ ಸಮ್ಮೀಳನ: ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ದ.ಕ ಜಿಲ್ಲಾ ಪೊಲೀಸ್ ಬೆಳ್ತಂಗಡಿ ವೃತ್ತ ಪೊಲೀಸ್ ಠಾಣೆಗಳ ಪೊಲೀಸ್ ಕುಟುಂಬಗಳ ಸಮ್ಮಿಲನ 2021 ಕಾರ್ಯಕ್ರಮ ಬೆಳ್ತಂಗಡಿ ವಸತಿಗೃಹ ಆವರಣದಲ್ಲಿ ಮಾ.25 ರಂದು ನಡೆಯಿತು. ಬೆಳಿಗ್ಗೆ...

ತಾಲೂಕು ಸುದ್ದಿ

ತೂಗುವ ಉದ್ಯಾನವನದತ್ತ ವಿದ್ಯಾರ್ಥಿಗಳ ಚಿತ್ತ

ಬೆಳ್ತಂಗಡಿ: ಮಾ. 25 ರಂದು ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳ ಇಲ್ಲಿ ತೆಂಗಿನ ಸಿಪ್ಪೆಯಿಂದ ತಯಾರಿಸಿ ಅದರಲ್ಲಿ ಹೂವಿನ ಗಿಡಗಳನ್ನು ನೆಟ್ಟು ಬೇರೆ ಗಿಡಗಳಿಗೆ ತೂಗು...

ಸಾಧಕರು

ಮಂಗಳೂರು ವಿ.ವಿ ಆಡಳಿತ ಮಂಡಳಿ ಸದಸ್ಯರಾಗಿ ಕುರುಣಾಕರ ಜೈನ್ ನೇಮಕ

ಬೆಳ್ತಂಗಡಿ: ರಾಜ್ಯದ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಕುತ್ಲೂರು ಗ್ರಾಮದ ನಿವಾಸಿ, ಪ್ರಸ್ತುತ ಉಡುಪಿ ಬ್ರಹ್ಮವಾರ ಹೇರೂರು ರುಡ್‌ಸೆಟ್ ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕರಾಗಿ ಸೇವೆ...

ಕ್ರೈಂ ವಾರ್ತೆ

ಮಾಲಾಡಿ ಅರ್ತಿಲದಲ್ಲಿ ಭೀಕರ ಅಪಘಾತ: ಬೈಕ್ ಸವಾರ ಮೃತ್ಯು

ಮಾಲಾಡಿ: ಇಲ್ಲಿಯ ಅರ್ತಿಲ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಮಾ.22 ರಂದು ನಡೆದಿದೆ. ಬಂಟ್ವಾಳ ತಾಲೂಕು...

ಕ್ರೈಂ ವಾರ್ತೆ

ಕೊಕ್ಕಡ ಮಸೀದಿ ಉದ್ಘಾಟನೆಗೆ ಹಿಂದೂ ವಿದ್ಯಾರ್ಥಿನಿಯರನ್ನು ಕರೆದೊಯ್ದ ವಿವಾದ: ಹಿಂದೂ ಸಂಘಟನೆಗಳ ಆಕ್ರೋಶ-ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕೊಕ್ಕಡ: ಕೊಕ್ಕಡದಲ್ಲಿ ನವೀಕರಣಗೊಂಡು ಮಾ.19ರಂದು ಉದ್ಘಾಟನೆಗೊಂಡ ಮಸೀದಿಯ ಕಾರ್ಯಕ್ರಮಕ್ಕೆ ಕೊಕ್ಕಡ ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕರು ಕರೆದುಕೊಂಡು ಹೋಗಿದ್ದು, ಇದೀಗ ಮಸೀದಿ ಉದ್ಘಾಟನೆಗೆ ಹಿಂದೂ ವಿದ್ಯಾರ್ಥಿನಿಯನ್ನು ಕರೆದುಕೊಂಡ...

ತಾಲೂಕು ಸುದ್ದಿ

ಜಯಕೇಸರಿ ಯುವಜನ ಸಂಘ ನೆರಿಯ: ನೂತನ ಕ್ರೀಡಾ ಸಮವಸ್ತ್ರ ಬಿಡುಗಡೆ

ನೆರಿಯ:ಸಂಸ್ಕಾರ ,ಸಂಘಟನೆ ,ಕಲೆ, ಕ್ರೀಡೆ ಯೆಂಬ ಧ್ಯೇಯ ದೊಂದಿಗೆ ಕಾರ್ಯಾಚರಿಸುತ್ತಿರುವ ಜಯಕೇಸರಿ ಯುವಜನ ಸಂಘ ನೆರಿಯ ಸಂಘಟನೆಯು ತಮ್ಮ ಕ್ರೀಡಾ ಪಟುಗಳಿಗೆ ನೂತನ ಕ್ರೀಡಾ ಸಮವಸ್ತ್ರ ವನ್ನು...

ನಿಧನ ಸುದ್ದಿ

ಬಳ್ಳಮಂಜ ಕಂಬಳ ಸಮಿತಿ ಅಧ್ಯಕ್ಷ ಕೋರಬೆಟ್ಟು ಸುಬ್ಬಯ್ಯ ಶೆಟ್ಟಿ ನಿಧನ

ಬೆಳ್ತಂಗಡಿ: ವಿಜಯ ಬ್ಯಾಂಕ್ ನ ನಿವೃತ್ತ ಅಧಿಕಾರಿ, ಬಳ್ಳಮಂಜ ಕಂಬಳ ಸಮಿತಿ ಅಧ್ಯಕ್ಷರಾಗಿ ಹಲವು ವಷ೯ಗಳ ಕಾಲ ಸೇವೆ ಸಲ್ಲಿಸಿ ದ್ದ ಸುಬ್ಬಯ್ಯ ಶೆಟ್ಟಿ ಕೋರಬೆಟ್ಟು ಇವರು...

ಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಉಭಯ ಜಿಲ್ಲೆಗಳ ೨೦ ಕಂಬಳ ಕೂಟಗಳಿಗೆ ಸರಕಾರದಿಂದ ರೂ.1 ಕೋಟಿ ಸಹಾಯಧನ

ಬೆಳ್ತಂಗಡಿ: ಕರಾವಳಿಯ ಜಾನಪದ ಕ್ರೀಡೆ ಕಂಬಳದ ಪ್ರೋತ್ಸಾಹಕ್ಕಾಗಿ ಪ್ರತಿ ಕಂಬಳಕ್ಕೆ ರೂ.5ಲಕ್ಷದಂತೆ ಒಟ್ಟು ರೂ.1 ಕೋಟಿ ಸಹಾಯಧನ ಮಂಜೂರು ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದರಲ್ಲಿ...

ಕ್ರೈಂ ವಾರ್ತೆ

ಬೈಕ್‌ಗಳೆರಡರ ಮುಖಾಮುಖಿ ಡಿಕ್ಕಿ ಓರ್ವ ಮೃತ್ಯು: ಇಬ್ಬರಿಗೆ ಗಾಯ

ಬೆಳ್ತಂಗಡಿ: ಬೈಕುಗಳೆರಡು ಪರಸ್ಪರ ಮುಖಾಮುನಿ ಡಿಕ್ಕಿಯಾಗಿ ಗಂಭೀರಗಾಯಗೊಂಡ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ. ಮುಂಡೂರು ಗ್ರಾಮದ ನಿತೇಶ್ (19ವ) ಈ ದುರ್ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ. ಬೈಕ್...

ತಾಲೂಕು ಸುದ್ದಿರಾಜ್ಯ ವಾರ್ತೆ

19ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಗೆ ಆಹ್ವಾನ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ "ಕುಡಿತದ ಕೆಡುಕು" ಎಂಬ ವಿಷಯದ ಕುರಿತು 19ನೆಯ ರಾಜ್ಯಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಸಂಯೋಜಿಸಲಾಗಿದೆ. 20×14 ಸೆಂ.ಮೀ...

ಗ್ರಾಮಾಂತರ ಸುದ್ದಿತಾಲೂಕು ಸುದ್ದಿಸಾಧಕರು

ಡ್ಯಾನ್ಸ್ ಕುಡ್ಲಾ ಡ್ಯಾನ್ಸ್-2 ರಿಯಾಲಿಟಿ ಶೋಗೆ : ವಂಶಿಕಾ ಕುಲಾಲ್ ಆಯ್ಕೆ

ಬೆಳ್ತಂಗಡಿ:ನಮ್ಮ ಕುಡ್ಲ ಟಿವಿ ಚಾನೆಲ್ ನಲ್ಲಿ ಪ್ರಸಾರ ಆಗುವ 'ಡ್ಯಾನ್ಸ್ ಕುಡ್ಲಾ ಡ್ಯಾನ್ಸ್-2' ಡಾನ್ಸ್ ಶೋ ಗೆ ಮೆಗಾ ಆಡಿಷನಲ್ಲಿ ಬೆಳ್ತಂಗಡಿ ತಾಲೂಕು ಮೂಲ್ಯರೆ ಯಾನೆ ಕುಂಬಾರರ...

ತಾಲೂಕು ಸುದ್ದಿಸಾಧಕರು

ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ನೆರಿಯ ಮಕ್ಕಳ ಕುಣಿತ ಭಜನಾ ಸೇವೆ

ನೆರಿಯ : ಶ್ರೀ ಸದಾಶಿವೇಶ್ವರ ದೇವಸ್ಥಾನ ಕೂಡ ಬೆಟ್ಟುನಲ್ಲಿ ಮಹಾಶಿವರಾತ್ರಿಯ ಉತ್ಸವದಲ್ಲಿ ವಿ.ಹರೀಶ್ ನೆರಿಯ ಮಾರ್ಗದರ್ಶನದ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ನೆರಿಯ ಮಕ್ಕಳ ಕುಣಿತ...

ಗ್ರಾಮಾಂತರ ಸುದ್ದಿ

ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಲೋಕಾರ್ಪಣೆ

ಬಳಂಜ : ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು-ತೆಂಕಕಾರಂದೂರು ಇದರ ಸಹಯೋಗದಲ್ಲಿ ಬಳಂಜದಲ್ಲಿ ನೂತನವಾಗಿ ನಿರ್ಮಾಣಗೊಂಡ ...

ಕ್ರೈಂ ವಾರ್ತೆತಾಲೂಕು ಸುದ್ದಿ

ಟಯರ್ ಬ್ಲಾಸ್ಟ್ ಆಗಿ ಉರುಳಿ ಬಿದ್ದ ಸ್ಕಾರ್ಪಿಯೋ ಓರ್ವ ಗಂಭೀರ- ಐವರಿಗೆ ಗಾಯ

ಬೆಳ್ತಂಗಡಿ: ಬೆಳ್ತಂಗಡಿಯ ಚರ್ಚ್ ರಸ್ತೆಯ ಕಲ್ಲಗುಡ್ಡೆಯಲ್ಲಿ ಸ್ಕಾರ್ಪಿಯೋ ವಾಹನ ಅಪಘಾತವಾಗಿ ಓರ್ವ ಗಂಭೀರ ಗಾಯಗೊಂಡಿದ್ದು, ನಾಲ್ಕು ಮಂದಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ಮಾ.೧೧ರಂದು ನಡೆದಿದೆ....

1 79 80 81 89
Page 80 of 89