ಇತ್ತೀಚಿನ ಹೊಸ ಸುದ್ದಿಗಳು

ಸುಲ್ಕೇರಿ ಸಹಕಾರ ಸಂಘದ ಸಿ.ಒ ಗೆ ಸಮ್ಮಾನ

    ಶಿರ್ಲಾಲು : ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಶಿರ್ಲಾಲುವಿನಲ್ಲಿ ಕಳೆದ ೩೭ ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾಗಿದ್ದ ಪಿ.ಹೆಚ್ ನಿತ್ಯಾನಂದ ಶೆಟ್ಟಿ ಅವರಿಗೆ ಅಭಿನಂದನಾ...

  ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 53ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವವು ಅ.24ರಂದು ಧರ್ಮಸ್ಥಳದ ಜರುಗಿತು. ಬೆಳಿಗ್ಗೆ ಭಗವಾನ್ ಚಂದ್ರನಾಥ ಸ್ವಾಮಿ ಬಸದಿ...

ನಾಳ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ:ಸನ್ಮಾನ

      ನಾಳ : ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ ಪ್ರಯುಕ್ತ `ಯಕ್ಷಗಾನ ತಾಳಮದ್ದಳೆ ಹಾಗೂ ಹಿರಿಯ ಕಲಾವಿದರಿಗೆ ಗೌರವ ವಂದನೆ'...

ರಾಜ್ಯ ವಾರ್ತೆ

ಕೂಡಲೇ ರಾಜ್ಯಕ್ಕೆ ಆರ್ಥಿಕ ನೆರವು ನೀಡುವಂತೆ ಪ್ರಧಾನಿಗೆ ಪತ್ರ – ಯಡಿಯೂರಪ್ಪ

ಉತ್ತರಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹದಿಂದ ನಿರೀಕ್ಷೆಗೂ ಮೀರಿದ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಸಂಭವಿಸಿದ್ದು, ಪರಿಹಾರ ಕಾರ್ಯ ಕೈಗೊಳ್ಳಲು ಕೂಡಲೇ ರಾಜ್ಯಕ್ಕೆ ಆರ್ಥಿಕ ನೆರವು ನೀಡುವಂತೆ ಪ್ರಧಾನಿಗೆ ಪತ್ರ...

ನಿಧನ ಸುದ್ದಿ

ನಟಿ ಜರೀನಾ ರೋಷನ್ ಹೃದಯಾಘಾತದಿಂದ ನಿಧನ

ಕುಂಕುಮ್‍ಭಾಗ್ಯ ಧಾರಾವಾಹಿಯಿಂದ ಪ್ರಸಿದ್ಧರಾಗಿದ್ದ ಬಾಲಿವುಡ್Àನ ಕಿರುತೆರೆ ನಟಿ ಜರೀನಾ ರೋಷನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜರೀನಾ (54) ಕಿರುತೆರೆಯಲ್ಲಿ ಬಲು ಪ್ರಸಿದ್ಧರಾಗಿದ್ದು ಅಮ್ಮ, ಅತ್ತೆ ಪಾತ್ರಗಳಿಗೆ ನಿರ್ದೇಶಕರ ಮೊದಲ...

ತಾಲೂಕು ಸುದ್ದಿ

ಈ ಕೋಳಿಯ ಮೊಟ್ಟೆ ಹಾಗು ಮಾಂಸ ಬಹಳ ಆರೋಗ್ಯಕಾರಿ

ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ. ಇದು ಹಲವು ಜನರ ತಿಳುವಳಿಕೆ. ನಿಜವಾದರೂ ಈಗಿನ ಬದಲಾದ ಜೀವನಶೈಲಿಯ ಕಾರಣದಿಂದಾಗಿ ಬರುವ ಸ್ಥೂಲಕಾಯ ಹಾಗು ಕೊಲೆಸ್ಟರಾಲ್ ಸಮಸ್ಯೆಗೆ ಮೊಟ್ಟೆ ಆದಷ್ಟು...

ಜಿಲ್ಲಾ ವಾರ್ತೆ

ನಿಮ್ಮ ಜೊತೆ ಮಾತಾಡುವುದು ಅಥವಾ ನಿರ್ದೇಶಿಸುವುದು ದೇವವಾಣಿ

ದೇವರನ್ನು ಬೇಡುವುದು ಹಾಗು ಧ್ಯಾನಿಸುವುದು ಪರಸ್ಪರ ವಿರುದ್ಧ ಕ್ರಿಯೆಗಳು. ಹೌದು. ದೇವರನ್ನು ಬೇಡುವಾಗ, ಭಕ್ತನ ಮನಸ್ಸು ತನಗೆ ಏನು ಬೇಕೋ ಅದರ ಬಗ್ಗೆ ಚಿಂತಿಸುತ್ತಿರುತ್ತದೆ. ಆದರೆ ಧ್ಯಾನಿಸುವಾಗ,...

ಕ್ರೈಂ ವಾರ್ತೆಗ್ರಾಮಾಂತರ ಸುದ್ದಿಜಿಲ್ಲಾ ವಾರ್ತೆತಾಲೂಕು ಸುದ್ದಿನಿಧನ ಸುದ್ದಿರಾಜ್ಯ ವಾರ್ತೆಸಾಧಕರು

ಹೀಗೆ ಯಾಕೆ ಬಣ್ಣವನ್ನ ವಿಗ್ರಹಕ್ಕೆ ಲೇಪಿಸಿದ್ದಾರೆ ಅಂತ ಎಂದಾದರೂ ಯೋಚಿಸಿದ್ದೀರಾ?

ಹನುಮಂತ ರಾಮನ ಪಾದಸೇವಕ. ಹಾಗಾಗಿ ಹನುಮಂತನ ದೇವಾಲಯದಲ್ಲಿ ರಾಮಾ ಲಕ್ಷ್ಮಣ ಸಹಿತ ಸೀತಾದೇವಿಯಿರುವ ಪುಟ್ಟ ಗುಡಿಯಾಗಲಿ ಅಥವಾ ವಿಗ್ರಹವಾಗಲಿ ಇಟ್ಟು ಪೂಜಿಸುತ್ತಾರೆ. ಹನುಮಂತನನ್ನು ಭಕ್ತಿ, ನಂಬಿಕೆ, ಶೌರ್ಯ...

1 88 89
Page 89 of 89