ಇತ್ತೀಚಿನ ಹೊಸ ಸುದ್ದಿಗಳು

ತಾಲೂಕು ಸುದ್ದಿ

ಪಡುಮಲೆ ಬ್ರಹ್ಮಕಲಶೋತ್ಸವ ಕುವೆಟ್ಟು ವಿಭಾಗದ ಪೂರ್ವಭಾವಿ ಸಭೆ

ಕುವೆಟ್ಟು: ಎ.22 ರಿಂದ 24 ರವರೆಗೆ ಕೋಟಿ ಚೆನ್ನಯರ ಜನ್ಮಸ್ಥಾನ ಹಾಗೂ ಮೂಲಸ್ಥಾನ ಪಡುಮಲೆಯ ನಾಗಬೆರ್ಮೆರ ಗುಡಿ, ನಾಗ ಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ ಹಾಗೂ ದೇಯಿಬೈದೆದಿ ಸಾನಿಧ್ಯದ...

ತಾಲೂಕು ಸುದ್ದಿ

ಬೆಳ್ತಂಗಡಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್‌ರವರ 130ನೇ ಜನ್ಮದಿನಾಚರಣೆ

ಬೆಳ್ತಂಗಡಿ: ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯತ್ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್...

ತಾಲೂಕು ಸುದ್ದಿ

ಬೆಳ್ತಂಗಡಿ ಕುಂಬಾರರ ಸೇವಾ ಸಂಘದ ಮಹಾಸಭೆ ಸಾಧಕರು, ಗ್ರಾ.ಪಂ ಸದಸ್ಯರು, ಕೊರೋನಾ ವಾರಿಯರ್‍ಸ್‌ಗೆ ಅಭಿನಂದನೆ

ಬೆಳ್ತಂಗಡಿ: ಬೆಳ್ತಂಗಡಿ ಕುಂಬಾರರ ಸೇವಾ ಸಂಘದ ವಾರ್ಷಿಕ ಮಹಾಸಭೆ ಎ.೧೧ರಂದು ಸಂಘದ ಅಧ್ಯಕ್ಷ ಹೆಚ್.ಪದ್ಮಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ದ.ಕ...

ಗ್ರಾಮಾಂತರ ಸುದ್ದಿ

ಕೊಲ್ಲಿ ದೇವಸ್ಥಾನದ ಬಾವಿಯಲ್ಲಿ ದೇವಿಯ ಮೂರ್ತಿ ಪತ್ತೆ

ಬೆಳ್ತಂಗಡಿ :.ಮಿತ್ತಬಾಗಿಲು ಗ್ರಾಮದ ಕೊಲ್ಲಿ ಶ್ರೀ ದುರ್ಗಾದೇವಿ.ದೇವಸ್ಥಾನದ ಹೊರಾಂಗಣದ ಬಾವಿಯನ್ನುಸ್ವಚ್ಛಗೊಳಿಸುವ ವೇಳೆ ಕಂಚಿನ ಅಥವಾ ಪಂಚಲೋಹದ ಮೂರ್ತಿಯೊಂದು ಪತ್ತೆಯಾಗಿದೆ. ಕೊಲ್ಲಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾಮಗಾರಿನಡೆಯುತ್ತಿದ್ದು ಶ್ರಮದಾನದ ಮೂಲಕ...

ತಾಲೂಕು ಸುದ್ದಿ

ಡಿ.ಸಿ ಮನ್ನಾ ಭೂಮಿ ದಲಿತರಿಗೆ ಹಂಚಲು ಕಂದಾಯ ಸಚಿವರಿಗೆ ಮನವಿ

ಬೆಳ್ತಂಗಡಿ: *ದಲಿತ ಸಮುದಾಯಕ್ಕೆ ಮೀಸಲಿಟ್ಟ DC ಮನ್ನಾ ಜಮೀನನ್ನು ಅರ್ಹ ದಲಿತರಿಗೆ ಹಂಚಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ* *(ರಿ)(ಅಂಬೇಡ್ಕರ್ ವಾದ)ದ...

ಕ್ರೈಂ ವಾರ್ತೆ

ಆಕಸ್ಮಿಕ ವಿದ್ಯುತ್ ಅಘಾತ: ಸ್ವಾಗತ ದ್ವಾರ ನಿಮಿ೯ಸುತ್ತಿದ ಯುವಕ ಉಮೇಶ ಮೃತ್ಯು

ಬೆಳ್ತಂಗಡಿ : ನೆರಿಯ ಗ್ರಾಮದ ಬಯಲು ಎಂಬಲ್ಲಿ ಸ್ವಾಗತ ದ್ವಾರ ನಿರ್ಮಿಸುವ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ಅಘಾತದಲ್ಲಿ ಓರ್ವ ಯುವಕ ದಾರುಣವಾಗಿ ಮೃತಪಟ್ಟ ಘಟನೆ ಎ.9 ರಂದು...

ಕ್ರೈಂ ವಾರ್ತೆ

ಮೊಗ್ರು: ಕತ್ತಿಯಿಂದ ಕಡಿದು ಮಾರಾಣಾಂತಿಕ ಹಲ್ಲೆ ನಡೆಸಿದ ಆರೋಪಿಗೆ ಜೈಲು ಶಿಕ್ಷೆ

ಬೆಳ್ತಂಗಡಿ : ನಾಲ್ಕು ವರ್ಷಗಳ ಹಿಂದೆ ದನಕ್ಕೆ ಕಲ್ಲು ಬಿಸಾಡಿದ್ದನ್ನು ಪ್ರಶ್ನಿಸಿದ ನೇಮಣ್ಣ ಗೌಡ ಎಂಬವರಿಗೆ ಕತ್ತಿಯಿಂದ ಕಡಿದು ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದ ಆರೋಪಿ ಪ್ರಶಾಂತ್ ಎಂಬಾತನಿಗೆ...

ಕ್ರೈಂ ವಾರ್ತೆ

ಧಮ೯ಸ್ಥಳದಲ್ಲಿ ಯಾತ್ರಾಥಿ೯ಗಳ ಚಿನ್ನಾಭರಣ ಕಳವುಗೈದ ಆರೋಪಿಗಳ ಬಂಧನ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆಂದು ಎ.1ರಂದು ಬಂದ ಭಕ್ತಿಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಸುಮಾರು 3.20 ಲಕ್ಷ ಮೌಲ್ಯದ ಚಿನ್ನವನ್ನು ಕಳ್ಳರು ಕಳವುಗೈದ ಆರೋಪಿಗಳನ್ನು...

ಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಣೆ- ಸಚಿವರಿಗೆ ಅಭಿನಂದನೆ : ಒನ್ ಡೇ ಕನ್ವಷ೯ನ್ ರಾಜ್ಯ ದಲ್ಲಿ ಶೀಘ್ರವಾಗಿ ಅನುಷ್ಠಾನ-ಆರ್. ಅಶೋಕ್  

ಬೆಳ್ತಂಗಡಿ: ತಾಲೂಕಿನ ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಣೆ ಹಾಗೂ ಕಂದಾಯ ಸಚಿವ ಆರ್ ಅಶೋಕ್ ರವರಿಗೆ ಅಭಿನಂದನಾ ಕಾರ್ಯಕ್ರಮ ಇಂದು (ಎ.9) ಬೆಳ್ತಂಗಡಿ ಶ್ರೀ ಧರ್ಮಸ್ಥಳ...

ತಾಲೂಕು ಸುದ್ದಿ

ಕಂದಾಯ ಸಚಿವ ಆರ್. ಅಶೋಕ್ ಧಮ೯ಸ್ಥಳದಲ್ಲಿ ಭೇಟಿ

ಧರ್ಮಸ್ಥಳ: ರಾಜ್ಯ ಕಂದಾಯ ಸಚಿವ ಆರ್ ಅಶೋಕ್ ಹಾಗೂ ಪ್ರಮೀಳಾ ರಾಣಿ ದಂಪತಿ ಇಂದು (ಎ.9) ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ...

ತಾಲೂಕು ಸುದ್ದಿಸಾಧಕರು

ಭಕ್ತರ ಅಭೀಷ್ಠೆಗಳನ್ನು ಈಡೇರಿಸುವ ಕಾರಣಿಕ ಕ್ಷೇತ್ರ ಪುತ್ರಬೈಲಿನ ಶಕ್ತಿ ಸ್ವಾಮಿ ಕೊರಗಜ್ಜ

ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ ಕಂಗೊಳಿಸುವ ಲಾಯಿಲ ಗ್ರಾಮ ಪುತ್ರಬೈಲಿನಲ್ಲಿ ನೆಲೆನಿಂತಿರುವ ಶ್ರೀ ಸ್ವಾಮಿ ಕೊರಗಜ್ಜ ದೈವದ ಕ್ಷೇತ್ರವು ಭಕ್ತರ ಅಭೀಷ್ಠೆಗಳನ್ನು ಈಡೇರಿಸುವ ಜಿಲ್ಲೆಯ ಕಾರಣಿಕ ಹಾಗೂ ಪ್ರಸಿದ್ಧ...

ತಾಲೂಕು ಸುದ್ದಿ

ಕನಾ೯ಟಕ ಲಗೋರಿ ಅಸೋಸಿಯೇಷನ್ ಉಪಾಧ್ಯಕ್ಷ ರಾಗಿ ಡಾ.ದೇವಿಪ್ರಾದ್ ಬೋಳ್ಮ

ಬೆಳ್ತಂಗಡಿ : ಕರ್ನಾಟಕ ಲಗೋರಿ ಅಸೋಸಿ ಯೇಷನ್ ಇದರ 2021-22ನೇ ಸಾಲಿನ ಕಾರ್ಯಕಾರಿ ಸಮಿತಿ ಇತ್ತೀಚೆಗೆ ರಚನೆಯಾ ಗಿದ್ದು,ಸಮಿತಿಯ ಉಪಾಧ್ಯಕ್ಷರಾಗಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸಿಬ್ಬಂದಿ ಡಾ....

ತಾಲೂಕು ಸುದ್ದಿ

ನರೇಗಾ ಯೋಜನೆ: ಸುನೀತಾ ಮಂಜುನಾಥ್ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ

ಬೆಳ್ತಂಗಡಿ: ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದಕ್ಕಾಗಿ ಬೆಳ್ತಂಗಡಿ ತಾಲೂಕು ಪಂಚಾಯತದಲ್ಲಿ ಸಂಯೋಜಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುನೀತಾ ಮಂಜುನಾಥ್ ಅವರು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು...

ತಾಲೂಕು ಸುದ್ದಿ

ಮುಷ್ಕರ: ಬೆಳ್ತಂಗಡಿಯಲ್ಲಿ ರಸ್ತೆಗಿಳಿಯದ ಕೆಎಸ್ಸಾಟಿ೯ಸಿ ಬಸ್ ಗಳು

ಬೆಳ್ತಂಗಡಿ: ಸಾರಿಗೆ ನಿಗಮಗಳ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಹಾಗೂ ೬ನೇ ವೇತನ ಆಯೋಗದ ಶಿಫಾರಸು ಮಾದರಿಯಲ್ಲಿ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ರಾಜ್ಯದ ನಾಲ್ಕು...

1 77 78 79 89
Page 78 of 89