ಗ್ರಾಮಾಂತರ ಸುದ್ದಿ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಯಾಗಿ ನಾವೂರು ಗ್ರಾ.ಪಂ ಅಧ್ಯಕ್ಷರಾದ ಗಣೇಶ್ ಗೌಡ ನಾವೂರು ಆಯ್ಕೆಯಾಗಿದ್ದಾರೆ.
ಇವರು ಈ ಹಿಂದೆ ನಾವೂರು ಗ್ರಾ.ಪಂ ಉಪಾಧ್ಯಕ್ಷರಾಗಿ ಐದು ವಷ೯ಗಳ ಆಡಳಿತ ನಡೆಸಿದ್ದರು.

ನಿಮ್ಮದೊಂದು ಉತ್ತರ