ಗ್ರಾಮಾಂತರ ಸುದ್ದಿಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಮಹಾವೀರ ಟೆಕ್ಸ್ ಟೈಲ್ ಉದ್ಘಾಟನೆ


ಉಜಿರೆ. ಇಲ್ಲಿನ ಕಾಲೇಜ್ ರಸ್ತೆಯ ಶಾರ್ವರಿ ಕಾಂಪ್ಲೆಕ್ಸ್ ನಲ್ಲಿ ಮಹಾವೀರ ಸಿಲ್ಕ್ಸ್ ಟೆಕ್ಸ್ ಟೈಲ್ಸ್,. & ರೆಡಿಮೇಡ್ ಇದರ ಶುಭಾರಂಭ ವು ಅಕ್ಟೋಬರ್ 25ರಂದು ನಡೆಯಿತು.
ಇದರ ಉದ್ಘಾಟನೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಶರತ್ ಪಡುವೆಟ್ನಾಯರು ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಉಜಿರೆ ಶ್ರೀ ಧ.ಮ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಎಸ್ .ಪ್ರಭಾಕರ್.
ಶ್ರೀ ಧ.ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಯಶೋವರ್ಮ ಉಜಿರೆ. ಸಂತ ಅಂತೋನಿ ಚರ್ಚಿನ ಧರ್ಮಗುರುಗಳಾದ ಫಾದರ್ ಜೇಮ್ಸ್ ಡಿಸೋಜ. ಉಜಿರೆ ಮುಹಿಯುದ್ದಿನ್ ಜುಮ್ಮಾ ಮಸ್ಜಿದ್
ಅಧ್ಯಕ್ಷರಾದ ಜನಾಬ್ ಬಿ.ಎಂ. ಹಮೀದ್. ಉಜಿರೆ ಲಕ್ಷ್ಮಿ ಗ್ರೂಪ್ಸ್ ನ ಮೋಹನ್ ಕುಮಾರ್. ಉಜಿರೆ ಸಂಧ್ಯಾ ಟ್ರೇಡರ್ಸ್ ನ ರಾಜೇಶ್ ಪೈ.
ಉಜಿರೆ ಕೆ.ಎನ್.ಎಸ್. ಟವರ್ಸ್ ಮಾಲಕರಾದ ಮೋಹನ್ ಶೆಟ್ಟಿಗಾರ್. ಸಿವಿಲ್ ಇಂಜಿನಿಯರ್ ಜಗದೀಶ್ ಪ್ರಸಾದ್ ಉಜಿರೆ
ಶಾರ್ವರಿ ಕಾಂಪ್ಲೆಕ್ಸ್ ಮಾಲಕರಾದ ಮಂಜುನಾಥ್ ಕಾಮತ್ .
ಉದ್ಯಮಿಗಳಾದ ಸದಾಶಿವರಾವ್ ಧರ್ಮಸ್ಥಳ ಉಪಸ್ಥಿತಿಯಿಿದ್ದದು

 

ನಿಮ್ಮದೊಂದು ಉತ್ತರ