ಉಜಿರೆ : ಬಿಹಾರದಲ್ಲಿ ಸೆ.2 ರಿಂದ 4 ರ ವರೆಗೆ ನಡೆಯುವ 48 ನೇ ರಾಷ್ಟ್ರೀಯ ಜ್ಯೂನಿಯರ್ ಬಾಲಕಿಯರ ಕಬಡ್ಡಿ ಪಂದ್ಯಾವಳಿಗೆ ಉಜಿರೆ ಎಸ್ ಡಿ ಎಂ ಕಾಲೇಜಿನ ಲಿಖಿತಾ ನಾಯಕಿಯಾಗಿ ಮತ್ತು ಸುಚಿತ್ರ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.
ಬಿಹಾರದ ಪಾಟಲಿಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಪಂದ್ಯಾಟ ನಡೆಯಲಿದೆ.